ಸ್ಥಳೀಯ
ಕುಂದಾಪುರ: ಸ್ಕೂಟರ್ ಸ್ಕಿಡ್ ಆಗಿ ತೋಡಿಗೆ ಬಿದ್ದು ಸವಾರ ಸಾವು
ಕುಂದಾಪುರ: ಚಲಾಯಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಡಿಗೆ ಬಿದ್ದ ಪರಿಣಾಮ ಸವಾರರೊಬ್ಬರು ಮೃತಪಟ್ಟ....
ನೈಲಾಡಿ ಕದ್ರಂಜೆ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಭವ್ಯ ಬ್ರಹ್ಮಕಲಶೋತ್ಸವ : ಪೇಜಾವರ ಶ್ರೀಗಳ ಆಶೀರ್ವಚನ
ಬ್ರಹ್ಮಾವರ, ಫೆ. 25: ಇಲ್ಲಿಗೆ ಸಮೀಪದ ಬಿಲ್ಲಾಡಿ ಗ್ರಾಮದ ನೈಲಾಡಿ ಕದ್ರಂಜೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ....
ಕಾನೂನಿನ ಜ್ಞಾನವಿದ್ದಲ್ಲಿ ಮಾತ್ರ ಅಪರಾಧ ಸಂಖ್ಯೆ ಇಳಿಕೆ ಸಾಧ್ಯ: ನಿವೃತ್ತ ಎಸಿಪಿ ದಯಾನಂದ ನಾಯಕ್
ಬ್ರಹ್ಮಾವರ: “ಬ್ರಿಟಿಷರು ತಮ್ಮ ಅನುಕೂಲಕ್ಕೆ ತಕ್ಕಂತೆ ರೂಪಿಸಿದ್ದ ಕಾನೂನುಗಳನ್ನು ನಾವು ದಶಕಗಳಿಂದ ಬಳಸುತ್ತಿದ್ದೆವು. ಆದರೆ ಕಳೆದ....
ಚೇಂಪಿಯಲ್ಲಿ ಸುಳಿದಾಡಿದ ಶಾರ್ದೂಲ: ಭಯಭೀತರಾದ ಜನ
ಸಾಲಿಗ್ರಾಮ, ಫೆಬ್ರವರಿ 12:ಇಲ್ಲಿಗೆ ಸಮೀಪದ ಚೇಂಪಿ ಹಾಲು ಡೈರಿ ಸಮೀಪದ ಜನವಸತಿ ಪ್ರದೇಶದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು,....
ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನದ ವಾರ್ಷಿಕ ವರ್ಧಂತ್ಯುತ್ಸವ: ಫೆ. 15ರಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು
ಬಾರ್ಕೂರು: ಇಲ್ಲಿನ ದೇವಾಡಿಗ ಸಮಾಜದ ಕುಲದೇವಿಯಾದ ಶ್ರೀ ಏಕನಾಥೇಶ್ವರಿ ದೇವಸ್ಥಾನದಲ್ಲಿ 2026ರ ಸಾಲಿನ ವಾರ್ಷಿಕ ವರ್ಧಂತ್ಯುತ್ಸವವು....
ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಹುಟ್ಟುಹಬ್ಬ ಆಚರಣೆ – ಸಾಲಿಗ್ರಾಮದ ಹೊಸಬದುಕು ಆಶ್ರಮದಲ್ಲಿ ಸಮಾಜಮುಖಿ ಕಾರ್ಯ
ಸಾಲಿಗ್ರಾಮ, ಫೆಬ್ರವರಿ 12: ಯುವ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಅವರ....
ಕೋಟತಟ್ಟು ಗ್ರಾಮ ಪಂಚಾಯತ್: ‘ಆಸರೆ-2026’ ಯೋಜನೆಯಡಿ 8 ಸುಸಜ್ಜಿತ ಮನೆಗಳ ಹಸ್ತಾಂತರ
ಕೋಟ, ಫೆಬ್ರವರಿ 12: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್ ಒಂದು ಮಾದರಿ....
ಹವಾಮಾನ ವರದಿ: ಕರಾವಳಿಯಲ್ಲಿ ಹೆಚ್ಚಾಗಲಿದೆ ಬಿಸಿಲಿನ ಪ್ರತಾಪ!
ಬೆಂಗಳೂರು/ಮಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ಎರಡು ದಿನಗಳ ಕಾಲ ಬಿಸಿಲಿನ ಝಳ ಹೆಚ್ಚಾಗಲಿದ್ದು, ಸೆಖೆಯ ವಾತಾವರಣ....
ಉಡುಪಿಯಲ್ಲಿ ಆಸ್ತಿ ತೆರಿಗೆ ಪಾವತಿ ಚಲನ್‌ಗಳಲ್ಲಿ ಅಕ್ರಮ – ಯೂನಿಯನ್ ಬ್ಯಾಂಕ್ ಸೀಲ್ ದುರ್ಬಳಕೆ ಶಂಕೆ
ಉಡುಪಿ, ಫೆಬ್ರವರಿ12, 2026:ಉಡುಪಿ ನಗರಸಭೆಯಲ್ಲಿ ಆಸ್ತಿ ತೆರಿಗೆ ಪಾವತಿ ಪರಿಶೀಲನೆ ಸಂದರ್ಭ ಗಂಭೀರ ಅಕ್ರಮ ಹೊರಬಿದ್ದಿದ್ದು,....
ಕಳಚಿತು ಕುಂದಾಪುರ ಸಾಹಿತ್ಯ ಲೋಕದ ಮತ್ತೊಂದು ಕೊಂಡಿ: ಸಾಹಿತಿ ಕೋ.ಶಿ ಕಾರಂತ ಇನ್ನಿಲ್ಲ
ಕುಂದಾಪುರ, ಫೆಬ್ರವರಿ 11: ಹಿರಿಯ ಸಾಹಿತಿ, ಅಂಕಣಕಾರ ಕೋ. ಶಿವಾನಂದ ಕಾರಂತ ವಯೋಸಹಜ ಕಾಯಿಲೆಯಿಂದ ಇಂದು....














