ಉದ್ಯೋಗಾವಕಾಶ: ಬ್ರಹ್ಮಾವರದ ನೂತನ ‘ಮಧುರಂ ಕೆಫೆ’ಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

March 2, 2026 9:21 AM


ಬ್ರಹ್ಮಾವರ: ಕರಾವಳಿಯ ಪ್ರಮುಖ ವಾಣಿಜ್ಯ ಕೇಂದ್ರವಾದ ಬ್ರಹ್ಮಾವರದಲ್ಲಿ ನೂತನವಾಗಿ ಶುಭಾರಂಭಗೊಂಡಿರುವ ‘ಮಧುರಂ ಕೆಫೆ’ (Madhuram Cafe) ತನ್ನ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸನ್ನದ್ಧವಾಗಿದ್ದು, ಕೆಫೆಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲು ಉತ್ಸಾಹಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ನಮ್ಮ ಕೆಫೆಯಲ್ಲಿ ಈ ಕೆಳಗಿನ ಹುದ್ದೆಗಳು ಖಾಲಿ ಇವೆ:
ಖಾಲಿ ಇರುವ ಹುದ್ದೆಗಳ ವಿವರ:

  • ಕ್ಯಾಶಿಯರ್ (Cashier): 01 ಹುದ್ದೆ
  • ಸಪ್ಲೇಯರ್ (Suppliers): 04 ಹುದ್ದೆಗಳು
  • ಕ್ಯಾಪ್ಟನ್ ( Caption): 02 ಹುದ್ದೆಗಳು
  • ಅರ್ಹತೆ ಮತ್ತು ಆದ್ಯತೆ:
  • ಶಿಕ್ಷಣ: ಹೋಟೆಲ್ ಮ್ಯಾನೇಜ್‌ಮೆಂಟ್ (Hotel Management) ಪದವಿ ಅಥವಾ ಡಿಪ್ಲೊಮಾ ಮಾಡಿದ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು.
  • ಅನುಭವ: ಹೋಟೆಲ್ ಅಥವಾ ಕೆಫೆ ಉದ್ಯಮದಲ್ಲಿ ಪೂರ್ವಾನುಭವ ಇರುವವರಿಗೆ ಮೊದಲ ಪ್ರಾಶಸ್ತ್ಯ ಇರುತ್ತದೆ.
  • ಕೌಶಲ: ಗ್ರಾಹಕರೊಂದಿಗೆ ವಿನಯಶೀಲವಾಗಿ ವರ್ತಿಸುವ ಮತ್ತು ಶಿಸ್ತಿನಿಂದ ಕೆಲಸ ಮಾಡುವ ಮನೋಭಾವವಿರಬೇಕು.
    ಕೆಲಸದ ಸ್ಥಳ:
    ಮಧುರಂ ಕೆಫೆ, ಬ್ರಹ್ಮಾವರ.

ಯುವಕ/ಯುವತಿಯರಿಗೆ ಸುವರ್ಣಾವಕಾಶ:
ಉದ್ಯೋಗದ ಹುಡುಕಾಟದಲ್ಲಿರುವ ಸ್ಥಳೀಯರು ಅಥವಾ ಹೋಟೆಲ್ ಉದ್ಯಮದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ. ಆಕರ್ಷಕ ವೇತನ ಮತ್ತು ಉತ್ತಮ ಕೆಲಸದ ಪರಿಸರವನ್ನು ನೀಡಲಾಗುವುದು.

ಸಂಪರ್ಕಿಸಿ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಹಾಗೂ ಸಂದರ್ಶನಕ್ಕಾಗಿ ತಕ್ಷಣವೇ ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ:
ದೂರವಾಣಿ ಸಂಖ್ಯೆ: 8792923092
ವಿಳಾಸ ಮಧುರಂ ಕೆಫೆ, ಕೃಷಿ ಕೇಂದ್ರದ ಮುಂಭಾಗ, ಬ್ರಹ್ಮಾವರ

Harish Kiran Thunga

Harish Kiran Thunga is a journalist and editor based in Karnataka, India. He is actively involved in Udupi District Working Journalist Associations in the Udupi district. He serves as the Editor in Chief at Newsrays.in, a regional news portal. He also manages the Newsrays live YouTube channel, which features local news and short stories.

Join WhatsApp

Join Now

Related Stories

Leave a Comment

You cannot copy content of this page