ಉಡುಪಿ ಜಿಲ್ಲೆಯಲ್ಲಿ ಆರ್.ಟಿ.ಇ ದಾಖಲಾತಿಗೆ ಹೆಲ್ಪ್‌ಡೆಸ್ಕ್‌ಗಳ ಸ್ಥಾಪನೆ

March 3, 2026 9:14 AM

ಉಡುಪಿ, ಮಾರ್ಚ್ 02:
ಶಾಲಾ ಶಿಕ್ಷಣ ಇಲಾಖೆ 2026–27ನೇ ಸಾಲಿನ ಆರ್.ಟಿ.ಇ (RTE) ದಾಖಲಾತಿ ಪ್ರಕ್ರಿಯೆ ಸುಗಮಗೊಳಿಸುವ ಉದ್ದೇಶದಿಂದ ಜಿಲ್ಲಾಮಟ್ಟದಿಂದ ವಲಯ ಮಟ್ಟದವರೆಗೆ ಹೆಲ್ಪ್‌ಡೆಸ್ಕ್‌ಗಳನ್ನು ರಚಿಸಿದೆ. ದಾಖಲಾತಿ ಸಂಬಂಧಿತ ಮಾಹಿತಿ ಮತ್ತು ಸಹಾಯಕ್ಕಾಗಿ ಜನರು ಕೆಳಗಿನ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಉಪನಿರ್ದೇಶಕರ ಕಚೇರಿ ಪ್ರಕಟಿಸಿದೆ.


ಜಿಲ್ಲಾ ಉಪನಿರ್ದೇಶಕರ ಕಚೇರಿ – ಉಡುಪಿ

  • ನೋಡಲ್ ಅಧಿಕಾರಿ: ಜ್ಯೋತಿ ಬಿ — 📞 72593 59707
  • ವಿಷಯ ನಿರ್ವಾಹಕಿ: ಸ್ವಾತಿ ಎಸ್ — 📞 73535 52827

ವಲಯವಾರು ಹೆಲ್ಪ್‌ಡೆಸ್ಕ್‌ ಮಾಹಿತಿ

ಉಡುಪಿ ವಲಯ

  • ನೋಡಲ್ ಅಧಿಕಾರಿ: ಅಶ್ವಿನಿ — 📞 97432 80418
  • ವಿಷಯ ನಿರ್ವಾಹಕಿ: ಸ್ವಾತಿ ಸಾಗರ್ — 📞 83106 70380

ಬ್ರಹ್ಮಾವರ ವಲಯ

  • ನೋಡಲ್ ಅಧಿಕಾರಿ: ಪ್ರಮೀಳ ಕುಮಾರಿ — 📞 91642 25346
  • ವಿಷಯ ನಿರ್ವಾಹಕ: ರಾಘವೇಂದ್ರ ಪಡಿಯಾರ್ — 📞 94484 28348

ಕುಂದಾಪುರ ವಲಯ

  • ನೋಡಲ್ ಅಧಿಕಾರಿ: ನಾರಾಯಣ ಮರಾಠಿ — 📞 99005 19333
  • ವಿಷಯ ನಿರ್ವಾಹಕ: ಸುರೇಶ್ ಬಾಯ್ ಆರ್ — 📞 88610 34028

ಕಾರ್ಕಳ ವಲಯ

  • ನೋಡಲ್ ಅಧಿಕಾರಿ: ರವಿಕುಮಾರ್ — 📞 94815 02159
  • ವಿಷಯ ನಿರ್ವಾಹಕ: ಕಾರ್ತಿಕೇಶ್ — 📞 99456 76922

ಬೈಂದೂರು ವಲಯ

  • ನೋಡಲ್ ಅಧಿಕಾರಿ: ರಾಜೇಶ್ ಕುಮಾರ್ — 📞 63612 57728
  • ವಿಷಯ ನಿರ್ವಾಹಕ: ಉದಯ್ ಡಿ.ಆರ್ — 📞 97393 53416

ಆರ್.ಟಿ.ಇ ದಾಖಲಾತಿಗೆ ಸಂಬಂಧಿಸಿದ ಯಾವುದೇ ಮಾಹಿತಿ, ದೂರು ಅಥವಾ ಮಾರ್ಗದರ್ಶನಕ್ಕಾಗಿ ಈ ಹೆಲ್ಪ್‌ಡೆಸ್ಕ್‌ಗಳನ್ನು ಸಂಪರ್ಕಿಸಲು ಉಪನಿರ್ದೇಶಕರ ಕಚೇರಿ ಪ್ರಕಟನೆಯಲ್ಲಿ ತಿಳಿಸಿದೆ.

Harish Kiran Thunga

Harish Kiran Thunga is a journalist and editor based in Karnataka, India. He is actively involved in Udupi District Working Journalist Associations in the Udupi district. He serves as the Editor in Chief at Newsrays.in, a regional news portal. He also manages the Newsrays live YouTube channel, which features local news and short stories.

Join WhatsApp

Join Now

Leave a Comment

You cannot copy content of this page