ಮಂಗಳೂರು:ಇಲ್ಲಿನ ಕರಾವಳಿ ಉತ್ಸವದ ಅಂಗವಾಗಿ ಕುಡ್ಲ ಶ್ವಾನಮೇಳ ಲಾಲ್ಬಾಗ್ನ ಕರಾವಳಿ ಉತ್ಸವ ಮೈದಾನದಲ್ಲಿ ಭಾನುವಾರ ಜರಗಿತು.
ದ.ಕ ಜಿಲ್ಲಾಡಳಿತ, ಜಿ.ಪಂ ಮತ್ತು ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ತಳಿಯ ಶ್ವಾನಗಳು ಪ್ರದರ್ಶನ ಕಂಡವು.
ಈ ಕುಡ್ಲಶ್ವಾನ ಮೇಳದ ಫೋಟೊ ಕೊಲಾಜ್ ಇಲ್ಲಿ ನೋಡಿ.



























