ಬಿಗ್‌ಬಾಸ್ ಮನೆಯಿಂದ ಚೈತ್ರಾ ಹೊರಕ್ಕೆ ಬಂದಿದ್ದು, ಕೋರ್ಟ್‌ನ ವಿಚಾರಣೆಗೆ ಹಾಜರಾಗಿ ಮತ್ತೇ ವಾಪಾಸು ತೆರಳಿದ್ದಾರೆ.
MLA ಸೀಟ್ ಕೊಡಿಸುವುದಾಗಿ ಕುಂದಾಪುರ ಮೂಲದ ಉದ್ಯಮಿಗೆ ವಂಚನೆ ಆರೋಪ ಹಿನ್ನೆಲೆ ಜೈಲಿಗೆ ಹೋಗಿದ್ದ ಚೈತ್ರಾ, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಇದೀಗ ಕೋರ್ಟ್ ಸೂಚನೆ ಹಿನ್ನೆಲೆ 1ನೇ ACMM ಕೋರ್ಟ್ಗೆ ಹಾಜಾರಾಗಿ ವಿಚಾರಣೆ ಎದುರಿಸಿದ್ದಾರೆ.
ಇದೀಗ ಜ.13ಕ್ಕೆ ವಿಚಾರಣೆಯನ್ನು ಮುಂದೂಡಿದ್ದು, ಅಲ್ಲಿಯವರೆಗೆ ಚೈತ್ರಾ ಬಿಗ್‌ಬಾಸ್ ಮನೆಯಲ್ಲಿ ಮುಂದುವರಿದರೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಬೇಕಾಗುತ್ತದೆ.