• November 23, 2025
  • Last Update November 14, 2025 3:04 pm
  • Australia

ಭಾರಿ ಮಳೆ ಹಿನ್ನೆಲೆ: ಇಂದು (ಆ.28) ಶಾಲಾ ಕಾಲೇಜುಗಳಿಗೆ ರಜೆ.

ಭಾರಿ ಮಳೆ ಹಿನ್ನೆಲೆ:  ಇಂದು (ಆ.28) ಶಾಲಾ ಕಾಲೇಜುಗಳಿಗೆ ರಜೆ.

ಉಡುಪಿ: ಹವಮಾನ ಇಲಾಖೆ ಮುನ್ಸೂಚನೆ ಪ್ರಕಾರ ಆ 28ರಂದು ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ ತೀವ್ರಮಳೆಯಾಗುವ ಸಾಧ್ಯತೆಗಳಿದೆ.

ಈ ಹಿನ್ನೆಲೆ ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ, ಪದವಿಪೂರ್ವ ಮತ್ತು ಐಟಿಐ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ರಜೆ ಘೋಷಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *

error: Content is protected !!