• August 22, 2025
  • Last Update August 21, 2025 9:01 pm
  • Australia

ರಸ್ತೆ ಸಂಚಾರ ನಿಯಮ ಉಲ್ಲಂಘನೆ ಹೆಸರಲ್ಲಿ ದೋಖಾ

ರಸ್ತೆ ಸಂಚಾರ ನಿಯಮ ಉಲ್ಲಂಘನೆ  ಹೆಸರಲ್ಲಿ ದೋಖಾ

[cmsmasters_row][cmsmasters_column data_width=”1/1″][cmsmasters_text]

ಮಂಗಳೂರು: ರಸ್ತೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಿರಾ ದಂಡ ಕಟ್ಟಿ ಎಂದು ಎಪಿಕೆ ಫೈಲ್ ಕಳುಹಿಸಿ ವ್ಯಕ್ತಿಯೊಬ್ಬರಿಗೆ 1,31,396 ರೂ.ಯನ್ನು ಸೈಬರ್‌ ಕಳ್ಳರು ದೋಚಿದ್ದಾರೆ.

ನವೆಂಬರ್ 24ರಂದು ರಾತ್ರಿ 8-44ರ ಸುಮಾರಿಗೆ ದೂರುದಾರರ ವಾಟ್ಸ್ಆ್ಯಪ್‌ಗೆ +917878422870 ಸಂಖ್ಯೆಯಿಂದ VAHAN PARIVAHAN.apk ಫೈಲ್ ಬಂದಿದೆ. ಫೈಲ್‌ನಲ್ಲಿ KA 03 MA 0606 ವಾಹನದ ಸಂಚಾರ ನಿಯಮ ಉಲ್ಲಂಘನೆಯ ಬಗ್ಗೆ ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ಬಂದಿದೆ. ಆದ್ದರಿಂದ ಅವರು VAHAN PARIVAHAN.apk ಫೈಲ್ ಡೌನ್ ಲೋಡ್ ಮಾಡಿದ್ದಾರೆ. ತಕ್ಷಣ ಅವರ ಮೊಬೈಲ್‌ಗೆ 16 ಓಟಿಪಿ ಬಂದಿದೆ. ಆದರೆ ಒಟಿಪಿಗಳನ್ನು ಯಾರಿಗೂ ಶೇರ್ ಮಾಡಿರುವುದಿಲ್ಲ.

ಆ ಬಳಿಕ FLIPKART ಹಾಗೂ AMAZONನಲ್ಲಿ ಅವರ ಕ್ರೆಡಿಟ್ ಕಾರ್ಡ್ ಮೂಲಕ 30,400ರೂ., ಡೆಬಿಟ್ ಕಾರ್ಡ್ ಮುಖಾಂತರ 16,700ರೂ. ಹಾಗೂ ಪೇ ಲೇಟರ್‌ನಲ್ಲಿ 71,496 ರೂ. ಹಣ ವರ್ಗಾವಣೆಯಾದ ಬಗ್ಗೆ ಮೊಬೈಲ್‌ಗೆ ಮೇಸೆಜ್ ಬಂದಿರುತ್ತದೆ. ತಕ್ಷಣ ಅವರು ತಮ್ಮ ಮೊಬೈಲ್ ಮೂಲಕ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್‌ಅನ್ನು ಬ್ಲಾಕ್ ಮಾಡಿರುತ್ತಾರೆ.

ಪಿರ್ಯಾದಿದಾರರ ಆಕ್ಸಿಸ್ ಬ್ಯಾಂಕ್ ಖಾತೆಯಿಂದ FLIPKART ನಲ್ಲಿ One Plus Mobile Phone Rs 39,398/-, Motorola edge Mobile Phone Rs 32,098/-, Airpod Rs 12,800/- ಮತ್ತು ರೂ 14,700/- ಹಾಗೂ 29,400/- ರೂ ಬೆಲೆಯ FLIPKART VOUCHER ಗಳನ್ನು ಹಾಗೂ Amazon ನಲ್ಲಿ ರೂ 3000/- ಗಿಫ್ಟ್ ವೋಚರ್‌ಗಳನ್ನು ಪಡೆಯಲಾಗಿದೆ. ಈ ಪಾರ್ಸೆಲ್ ರಾಹುಲ್ ಪಂಚಶೀಲ್ ವಿಹಾರ್ ಆದರ್ಶ್ ಹಾಸ್ಪೆಟಲ್ ಹತ್ತಿರ ದೆಹಲಿ ಪ್ರೆಸ್ ಎನ್ ಕ್ಲೇವ್ ಸಾಕೇತ್ ನವ ದೆಹಲಿ- 110017, ಮೊಬೈಲ್ ನಂಬ್ರ 6232866722. ನೇ ವಿಳಾಸಕ್ಕೆ ಆರ್ಡರ್ ಮಾಡಿರುತ್ತಾರೆ. ಅಪರಿಚಿತ ವ್ಯಕ್ತಿಯು ಆನ್‌ಲೈನ್ ಮುಖಾಂತರ ಪಿರ್ಯಾದಿದಾರರ ಆಕ್ಸಿಸ್ ಬ್ಯಾಂಕ್ ಖಾತೆಯಿಂದ ಒಟ್ಟು ರೂ 1,31,396/- ರೂ ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡಿದ್ದಾರೆ ಎಂದು ಮಂಗಳೂರು ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

[/cmsmasters_text][/cmsmasters_column][/cmsmasters_row][cmsmasters_row data_width=”boxed” data_padding_left=”3″ data_padding_right=”3″ data_top_style=”default” data_bot_style=”default” data_color=”default” data_bg_position=”top center” data_bg_repeat=”no-repeat” data_bg_attachment=”scroll” data_bg_size=”cover” data_bg_parallax_ratio=”0.5″ data_padding_top=”0″ data_padding_bottom=”50″ data_padding_top_large=”0″ data_padding_bottom_large=”0″ data_padding_top_laptop=”0″ data_padding_bottom_laptop=”0″ data_padding_top_tablet=”0″ data_padding_bottom_tablet=”0″ data_padding_top_mobile_h=”0″ data_padding_bottom_mobile_h=”0″ data_padding_top_mobile_v=”0″ data_padding_bottom_mobile_v=”0″ data_shortcode_id=”1qg6fcjwfr”][cmsmasters_column data_width=”1/1″ data_bg_position=”top center” data_bg_repeat=”no-repeat” data_bg_attachment=”scroll” data_bg_size=”cover” data_border_style=”default” data_animation_delay=”0″ data_shortcode_id=”tibi3a2d9″][cmsmasters_image shortcode_id=”cwk6kue2pb” align=”center” animation_delay=”0″]15444|https://newsrays.in/wp-content/uploads/2024/11/434708849_295083563615586_5787288076903111865_n-3-300×300.avif|medium[/cmsmasters_image][/cmsmasters_column][/cmsmasters_row]

administrator

Related Articles

Leave a Reply

Your email address will not be published. Required fields are marked *

error: Content is protected !!