ಸಿಂಗಂಧೂರು: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಮೂವರು ಯುವಕರು ನಾಪತ್ತೆಯಾದ ಘಟನೆ ಬುಧವಾರ ಸಿಂಗಧೂರು ಸಮೀಪದ ಕಳಸವಳ್ಳಿಯಲ್ಲಿ ಸಂಭವಿಸಿದೆ.
ಚೇತನ್, ಸಂದೀಪ್, ರಾಜು ನಾಪತ್ತೆಯಾಗಿದ್ದು, ಇವರು ಹುಲಿದೇವರ ಬನ ಗಿಣಿವಾರದವರು ಎನ್ನಲಾಗಿದೆ. ಇವರಿಗಾಗಿ ತೀವ್ರಶೋಧ ಕಾರ್ಯ ನಡೆಯುತ್ತಿದೆ.