• August 23, 2025
  • Last Update August 21, 2025 9:01 pm
  • Australia

ಲೋಕಾ ಖೆಡ್ಡಕ್ಕೆ ಬಿದ್ದ ಖಜಾನೆ ಅಧಿಕಾರಿಗಳು

ಲೋಕಾ ಖೆಡ್ಡಕ್ಕೆ ಬಿದ್ದ ಖಜಾನೆ ಅಧಿಕಾರಿಗಳು

ಉಡುಪಿ: ನಿವೃತ್ತ ಶಿಕ್ಷಕನ ಪೆನ್ಶನ್ ಹಣ ನೀಡಲುಬ ಸತಾಯಿಸುತ್ತಿದ್ದ ಉಡುಪಿ ಖಜಾನೆ‌ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಉಡುಪಿ ಖಜಾನೆಯ ಉಪನಿರ್ದೇಶಕ ರವಿಕುಮಾರ್ ಮತ್ತು ಸಹಾಯಕ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದು, ನಿವೃತ್ತ ಶಿಕ್ಷಕ‌ ಹಿತೇಂದ್ರ ಭಂಡಾರಿಯವರಿಂದ ₹5000ಕ್ಕೆ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಲೋಕಾಯುಕ್ತಕ್ಕೆ ಹಿತೇಂದ್ರ‌ ಭಂಡಾರಿ ದೂರು‌ ನೀಡಿದ್ದರು. ಈ ದೂರಿನ ಮೇಲೆ‌ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪ್ರಭಾರ ಡಿವೈಎಸ್ಪಿ ಮಂಜುನಾಥ್ ಮತ್ತು ತಂಡ ಲಂಚ ಸ್ವೀಕರಿಸುತ್ತಿರುವ ಸಂದರ್ಭ ದಾಳಿ‌ ನಡೆಸಿ ಇಬ್ಬರನ್ನು‌ ಬಂಧಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *

error: Content is protected !!