ಉಡುಪಿ: ಮಲ್ಪೆಯಲ್ಲಿ ಮೀನುಕದ್ದ ಪ್ರಕರಣದ ಬಗ್ಗೆ ಮಾತನಾಡುವಾಗ ಮೀನುಗಾರ ಮಹಿಳೆಯರ ನೋವು ಮತ್ತು ಕಷ್ಟ ನಷ್ಟಗಳ ಕುರಿತು ಮಾತನಾಡುವುದು ಬಿಟ್ಟು ಮೀನುಗಾರಿಕಾ ಸಮುದಾಯದಿಂದ ತಳಮಟ್ಟದಿಂದ ಬೆಳೆದು ಸದಾ…
ಸಾಲಿಗ್ರಾಮ: ಇಲ್ಲಿನ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಅಪರೂಪದ ಲಕ್ಷ ಮೋದಕ ಗಣಯಾಗದ ಪೂರ್ಣಾಹುತಿ ಶನಿವಾರ ನಡೆಯುತ್ತಿದೆ. ಮಾ.3ರಿಂದ ಆರಂಭಗೊಂಡಿರುವ ಈ ಯಾಗದಲ್ಲಿ ಪ್ರತಿ ನಿತ್ಯ 16 ಮಂದಿ…
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 16ನೇ ಬಜೆಟ್‌ನಲ್ಲಿ ಹೈನುಗಾರಿಕೆ ಮತ್ತು ಪಶುಸಂಗೋಪನೆಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇದರಲ್ಲಿ ಪ್ರಮುಖವಾದದ್ದುಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ರೈತರು ಅನುಭವಿಸುತ್ತಿರುವ ಸಂಕಷ್ಟ ನಿವಾರಣೆಗೆ…
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ೧೬ ನೇ ಬಜೇಟ್ ಮಂಡಿಸುತ್ತಿದ್ದಾರೆ. ಈ ಸಲ ಬಜೇಟ್‌ನಲ್ಲಿ ಮೀನುಗಾರಿಕೆ ಇಲಾಖೆಗೆ ಸಿಕ್ಕಿದ್ದೇನು ಎನ್ನುವುದರ ಮಾಹಿತಿ ಇಲ್ಲಿ ನೀಡಲಾಗಿದೆ.ರಾಜ್ಯದ ಮತ್ಸ್ಯ ಸಂಪತ್ತಿನ ರಕ್ಷಣೆಯೊಂದಿಗೆ…
ಸಾಸ್ತಾನ: ಮೊಬೈಲ್ ಕೊಡಲಿಲ್ಲ ಎಂಬ ವಿಚಾರಕ್ಕೆ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾಸ್ತಾನದ ಕುಂಬಾರಬೆಟ್ಟುವಿನಲ್ಲಿ ಸಂಭವಿಸಿದೆ.ದಿಶಾ (16) ಆತ್ಮಹತ್ಯೆ ಮಾಡಿಕೊಂಡಿದ್ದು, ಇಲ್ಲಿನ ಕುಂಬಾರಬೆಟ್ಟು ನಿವಾಸಿ…
ಹರೀಶ್ ಕಿರಣ್ ತುಂಗ, ಸಾಸ್ತಾನಉಡುಪಿ: ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಸರ್ವರ್ ಸಮಸ್ಯೆಯಿಂದ ರೋಗಿಗಳು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.ಸರಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಚಿಕಿತ್ಸೆ ಮತ್ತು ಪರೀಕ್ಷೆಗಳಿಗೆ…
ಹೊನ್ನಾವರ: ಸ್ವಿಫ್ಟ್ ಕಾರೊಂದು ಅತೀವೇಗ ಅಜಾಗರೂಕತೆಯಿಂದ ಚಾಲನೆ ಮಾಡಿ ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ, ಹೊನ್ನಾವರದ ಅಗ್ರಹಾರ ಹಳದಿಪುರ ಗ್ರಾಮದ ಮಣ್ಣಗದ್ದೆಯಲ್ಲಿ…
ಓಎಸ್‌ಎಸಿ ಎಜ್ಯುಕೇಶನ್ ಸೊಸೈಟಿ ಚುನಾವಣೆ: ಗೊಂದಲದ ನಡುವೆಯೂ ಸಸೂತ್ರವಾಗಿ ನಡೆದ ಚುನಾವಣೆಬ್ರಹ್ಮಾವರ: ಇಲ್ಲಿನ ಓಎಸ್‌ಎಸಿ ಎಜ್ಯುಕೇಶನ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿಯಾಗಿ ಮೋಸೆಸ್ ರೋಡ್ರಿಗಸ್ ಆಯ್ಕೆಯಾಗಿದ್ದಾರೆ.ಕಾಲೇಜು ಕಾರ್ಯದರ್ಶಿಯಾಗಿ ಅನಿಲ್…