- July 4, 2025
- Harish Kiran
ಬಾಳೆಕುದ್ರು ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಅಸ್ವಸ್ಥ ಆಸ್ಪತ್ರೆಗೆ ದಾಖಲು
ಉಡುಪಿ: ಬಾಳೆಕುದ್ರು ಶ್ರೀ ನೃಸಿಂಹಾಶ್ರಮ ಇಂದು (ಜು.04) ಬೆಳಗ್ಗೆ ಅಸ್ವಸ್ಥರಾಗಿದ್ದು, ತಕ್ಷಣ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಹಲವು ಸಮಯಗಳಿಂದ ಅನಾರೋಗ್ಯದಿಂದ ಇದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ ಡಯಾಲಿಸಿಸ್‌ಗೆಂದು ಶ್ರೀ ಮಠದಿಂದ ತೆರಳಿದ ಸಂದರ್ಭ ಬ್ರಹ್ಮಾವರ…
Read More- June 30, 2025
- Harish Kiran
ಹಸುವಿನ ರುಂಡ ಎಸೆದ ಪ್ರಕರಣ: ಆರೋಪಿಗಳ ಬಂಧನಕ್ಕೆ ಯುವಮೋರ್ಚಾ ಹರ್ಷ
ಬ್ರಹ್ಮಾವರ :ಇಲ್ಲಿಗೆ ಸಮೀಪದ ಕುಂಜಾಲಿನಲ್ಲಿ ಹಸುವಿನ ರುಂಡ ಎಸೆದ ಪ್ರಕರಣಕ್ಕೆ ಸಂಬಂದಿಸಿದಂತೆ ೬ ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಕ್ಷೀಪ್ರ ಕಾರ್ಯಾಚರಣೆಗೆ ಉಡುಪಿ ಜಿಲ್ಲಾ ಯುವಮೊರ್ಚಾ ಶ್ಲಾಘಿಸಿದ್ದು, ಮುಂದೆ ಇಂತಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾ…
Read More- June 29, 2025
- Harish Kiran
ಹಸುವಿನ ರುಂಡ ಎಸೆದ ಪ್ರಕರಣ: ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ: ಪ್ರಥ್ವಿರಾಜ್ ಶೆಟ್ಟಿ
ಬಹ್ಮಾವರ: ಇಲ್ಲಿನ ತಾಲೂಕಿನ ಕುಂಜಾಲು ರಾಮಮಂದಿರದ ಸಮೀಪದ ಸರ್ಕಲ್ ನ ಭಗವಧ್ವಜ ಬಳಿ ದುಷ್ಕರ್ಮಿಗಳು ಗೋವಿನ ರುಂಡ ಎಸೆದು ಹೋಗಿದ್ದು ಸಮಸ್ತ ಹಿಂದೂಗಳ ಭಾವನೆಗೆ ದಕ್ಕೆಯಾಗಿದೆ.ಇದು ಕಳೆದ ಒಂದು ವರ್ಷದಲ್ಲಿ ಬ್ರಹ್ಮಾವರ ಭಾಗದಲ್ಲಿ ನಡೆದ ಎರಡನೇ ಪ್ರಕರಣವಾಗಿದೆ. ಈ ಬಗ್ಗೆ ಸಮಸ್ತ…
Read More- June 28, 2025
- Harish Kiran
ಮರುಎಣಿಕೆ ಕಾನೂನು ನೀಡಿದ ಹಕ್ಕು: ಸಹಕಾರಿ ಮಿತ್ರರು
ಕೋಟ: ಇಲ್ಲಿನ ಕೋಟ ಸಹಕಾರಿ ವ್ಯವಸಾಯಿಕ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಮಿತ್ರರು ತಂಡದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಪ್ರೇಮಾ ಗಣೇಶ್ ಅವರು ಕೇವಲ ಒಂದು ಮತದಿಂದ ಸೋಲನ್ನಪ್ಪಿದ್ದರು.ಚುನಾವಣೆಯಲ್ಲಿ ಕನಿಷ್ಠ ಮತಗಳ ಅಂತರದಿಂದ ಸೋತಾಗ ಮರುಎಣಿಕೆ ಕೋರುವುದು ಕಾನೂನಾತ್ಮಕ ಹಕ್ಕಾಗಿದ್ದು,…
Read More- June 11, 2025
- Harish Kiran
ರೆಡ್‌ಅಲರ್ಟ್| ನಾಳೆ ಶಾಲೆಗೆ ರಜಾ
ಉಡುಪಿ: ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಜೂ.12ರಂದು ಎಲ್ಲಾ ಅಂಗನವಾಡಿ, ಸರಕಾರಿ ಅನುದಾನಿತ ಶಾಲೆ ಮತ್ತು ಪ್ರೌಡಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಆದೇಶಿಸಿದ್ದಾರೆ. ಎಲ್ಲಾ ಪದವಿಪೂರ್ವ, ಪದವಿ, ಸ್ನಾತ್ತಕೋತ್ತರ, ಡಿಪ್ಲೋಮಾ, ಎಂಜನಿಯರಿಂಗ್ ಮತ್ತು ಐಟಿಐ ಕಾಲೇಜಿಗಳಲ್ಲಿ…
Read More- May 28, 2025
- Harish Kiran
ಉಡುಪಿ ಮೆಸ್ಕಾಂ ; ಕಿರಿಯ ಪವರ್ ಮ್ಯಾನ್ ಗಳ ಸಹನಶಕ್ತಿ ಪರೀಕ್ಷೆ
ಉಡುಪಿ:ಕಿರಿಯ ಪವರ್ ಮ್ಯಾನ್ ಗಳ ಸಹನಶಕ್ತಿ ಪರೀಕ್ಷೆ ಕರ್ನಾಟಕ ಸರಕಾರದ ಮಂಗಳೂರು ವಿದ್ಯುತ್ ಚ್ಛಕ್ತಿ ಸರಬರಾಜು ಕಂಪನಿ ನಿಯಮಿತ , ಉಡುಪಿ ವಲಯದ ಆಶಯದಲ್ಲಿ ಅಜ್ಜರಕಾಡಿನ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆಯಿತು. ತರಬೇತಿಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉಡುಪಿ ಮೆಸ್ಕಾಂ ಅಧೀಕ್ಷಕರಾದ ಶ್ರೀ…
Read More- May 27, 2025
- Harish Kiran
ಅರ್ಚಕ ರಜನೀಶ್ ಸಾಮಗ ನೆರವಿಗೆ ವಿಶು ಶೆಟ್ಟಿ
ಉಡುಪಿ: ಪಾರ್ಶ್ವವಾಯು ಪೀಡಿತ ಅರ್ಚಕ ರಜನೀಶ್ ಸಾಮಗರನ್ನು ವಿಶು ಶೆಟ್ಟಿ ಅಂಬಲಪಾಡಿ ಮನವಿ ಮೇರೆಗೆ ಸ್ವರ್ಗ ಆಶ್ರಮಕ್ಕೆ ದಾಖಲಿಸಲಾಯಿತು.ಜಿಲ್ಲಾಸ್ಪತ್ರೆಯಲ್ಲಿ ಪಾರ್ಶ್ವವಾಯುಪೀಡಿತರಾಗಿ ದಾಖಲಾದ ರಜನೀಶ್ ಸಾಮಗ ಅಸಹಾಯಕರಾಗಿದ್ದು, ಇದನ್ನು ಕಂಡ ವಿಶು ಶೆಟ್ಟಿ ಅಂಬಲಪಾಡಿ ಉಡುಪಿಯ ಕೊಳಲಗಿರಿಯ ಸ್ವರ್ಗ ಆಶ್ರಮದ ಡಾ| ಶಶಿಕಿರಣ್…
Read More- May 27, 2025
- Harish Kiran
ಡಾ. ರಿಶೆಲ್ ರೆಬೆಲ್ಲೋರಿಗೆ ಸನ್ಮಾನ
ಕುಂದಾಪುರ: ಮೂಳೆ, ಮತ್ತು ಕೀಲು ವೈದ್ಯಕೀಯದಲ್ಲಿ ಅಪ್ರತಿಮ ಸಾಧನೆ ಮಾಡಿದ ಡಾ. ರಿಶೆಲ್ ರೆಬೆಲ್ಲೊ ರಿಗೆ ಕುಂದಾಪುರ ತಾಲೂಕು ಮಹಿಳಾ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭರಾಧಾದಾಸ್, ಎಸ್ ಎನ್ ಹೆಬ್ಬಾರ್, ರವಿಕಿರಣ್ ಮುರ್ಡೇಶ್ವರ, ಶಲಿಯೆಟ್ ರೆಬೆಲ್ಲೊ, ಸುಧಾಕರ ಶೆಟ್ಟಿ, ಶೇಖರ ಶೆಟ್ಟಿ,…
Read More- May 24, 2025
- Harish Kiran
ಬಾರ್ಕೂರು ರೈಲ್ವೇ ನಿಲ್ದಾಣ ಕ್ರಾಸಿಂಗ್ ಸಮಸ್ಯೆ: ಸಂಸದರಿಂದ ಪರಿಶೀಲನೆ
ಬಾರ್ಕೂರು: ಇಲ್ಲಿನ ಬಾರ್ಕೂರು ರೈಲ್ವೇ ನಿಲ್ದಾಣದಲ್ಲಿ ಒಂದೇ ಫ್ಲಾಟ್ ಫಾರಂ ಇರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದ್ದು, ಹಿರಿಯ ನಾಗರೀಕರು ಮತ್ತು ಮಹಿಳೆಯರು ರಾತ್ರಿ ವೇಳೆ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಈ ಹಿನ್ನೆಲೆ ನ್ಯೂಸ್ ರೇಸ್ ಸಂಸದರ ಗಮನಸೆಳೆದಿದ್ದು, ಜೊತೆಗೆ ಬಾರ್ಕೂರು ರೈಲ್ವೇ ಹಿತರಕ್ಷಣಾ…
Read More- May 24, 2025
- Harish Kiran
ಬ್ರಾಹ್ಮಣಸಭಾದಿಂದ ವೈದ್ಯಕೀಯ ನೆರವು
ಸಾಲಿಗ್ರಾಮ: ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ಮೂಲಕ ಪಾರಂಪಳ್ಳಿ ಗಿರಿಜಾ ಶಂಕರನಾರಾಯಣ ಮಧ್ಯಸ್ಥ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾರ್ಕಡ ಗ್ರಾಮದ ಚಂದ್ರಶೇಖರ ಸೋಮಯಾಜಿ ಇವರ ಪತ್ನಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಧನ ಸಹಾಯವನ್ನು ಹಸ್ತಾಂತರಿಸಲಾಯಿತು.ಈ ಸಂದರ್ಭ ಟ್ರಸ್ಟಿಗಳಾದ ಪಾರಂಪಳ್ಳಿ ಸದಾಶಿವ ಮಧ್ಯಸ್ಥ, ಮಹಾಸಭಾದ…
Read More