ಅವಿಭಜಿತ ದ.ಕ ಜಿಲ್ಲೆಗಳ ಜನರ ಶಿಸ್ತು ಎಲ್ಲರಿಗೂ ಮಾದರಿ: ಡಾ. ಗುರುರಾಜ್ ಖರ್ಜಗಿ
ಬ್ರಹ್ಮಾವರ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಶಿಸ್ತು ಎಲ್ಲರಿಗೂ ಮಾದರಿ ಎಂದು ಅಂತರಾಷ್ಟ್ರೀಯ ಶಿಕ್ಷಣ ತಜ್ಞ ಡಾ. ಗುರುರಾಜ್ ಕರ್ಜಗಿ ಹೇಳಿದರು. ಅವರು ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜನಲ್ಲಿ ನಡೆದ ಸರಕಾರಿ ಒದವಿಪೂರ್ವ ಕಾಲೇಜನ್ನು ಹೆಗ್ಗುಂಜೆ ರಾಜೀವ ಶೆಟ್ಟಿ ಕೆಪಿಸ್ಕೂಲ್್ ಆಗಿ ನಾಮಕರಣಮಾಡುವ ಸಮಾರಂಭ ಮತ್ತು ಮೂರು ಕೋಟಿ ಮೌಲ್ಯದ ಅಭಿವೃದ್ದಿ ಕಾಮಗಾರಿ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಗ್ರಾಮಾಂತರ ಭಾಗದಲ್ಲಿ ಕಲಿಯುವ ಹಸಿವು ಜಾಸ್ತಿ ಇದೆ. ಇದು ನಗರ ಭಾಗದವರಲ್ಲಿ ಕಾಣುವುದಕ್ಕೆ ಸಿಗುವುದಿಲ್ಲ. ಈ […]
Read More