News Tab 4
- Life style
- Sports
- Politics
- Games
- Health
- Harish Kiran
- October 31, 2024
ಮುಟ್ಟಿನ ಸಮಸ್ಯೆಗಳಿಗೆ ಆಯುರ್ವೇದದಲ್ಲಿದೆ ಶಾಶ್ವತ ಪರಿಹಾರ
ಇತ್ತಿಚಿನ ಮಹಿಳೆಯರು ಸಾಮಾನ್ಯವಾಗಿ ಎದುರಿಸುತ್ತಿರುವ ಸಮಸ್ಯೆಗಳೆಂದರೆ ಅದು ಮುಟ್ಟಿನ ಸಮಸ್ಯೆ. ಅನಿಯಮಿತ ಋತುಸ್ರಾವ, ಮುಟ್ಟಾಗದೇ ಇರುವುದು, ನಿರಂತರ ಹೊಟ್ಟೆ ಸೆಳೆತ, ಅತೀಯಾದ ರಕ್ತಸ್ರಾವ ಇವೆಲ್ಲವೂ ಇಂದು ಸಾಮಾನ್ಯವಾಗಿರುವ ಮುಟ್ಟಿನ ಸಮಸ್ಯೆಗಳು. ಆಧುನಿಕ ಸಮಾಜದಲ್ಲಿಯೂ ಇದಕ್ಕೆ ಸೂಕ್ತ ಪರಿಹಾರವಿರದ ಗೊಂದಲಮಯ ವಾತಾವರಣವಿದೆ ಮುಟ್ಟು