- May 3, 2025
- Harish Kiran
ಕರಾವಳಿಯಲ್ಲಿ ಎನ್ ಐ ಎ ಘಟಕ ಸ್ಥಾಪನೆಯಾಗಲಿ: ಬಿಲ್ಲಾಡಿ ಆಗ್ರಹ
ಉಡುಪಿ: ಭಾರತದ ಪಶ್ಚಿಮ ಕರಾವಳಿಯು ರಾಷ್ಠವಿರೋದಿ ಚಟುವಟಿಕೆಗಳ ತಾಣವಾಗುತ್ತಿದ್ದು ಕೇರಳ ಮತ್ತು ಭಟ್ಕಳದಲ್ಲಿ ಈಗಾಗಲೇ ಭಯೋತ್ಪಾದಕರ ದೊಡ್ಡ ಜಾಲವೇ ಪತ್ತೆಯಾಗಿರುತ್ತದೆ. ಮೊನ್ನೆ ಮಂಗಳೂರಿನ ಹಿಂದೂಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ಹಿಂದೆಯೂ ಅಂತರಾಷ್ಟ್ರೀಯ ದೇಶದ್ರೋಹಿ ಗುಂಪುಗಳ ಸ್ಲೀಪರ್ ಸೆಲ್ ಗಳು ಕಾರ್ಯನಿರ್ವಹಿಸಿದೆ ಎನ್ನುವುದು…
Read More- April 2, 2025
- Harish Kiran
ನಿಯಮ ಉಲ್ಲಂಘಿಸಿದ ಕಾಂಗ್ರೆಸ್ ಮೇಲೆ ಕ್ರಮಕೈಗೊಳ್ಳದಿದ್ದರೆ ಠಾಣೆಗೆ ಮುತ್ತಿಗೆ
ಉಡುಪಿ: ಕಾಂಗ್ರೆಸ್ ಪ್ರತಿಭಟನೆಯಲ್ಲಿ ನಿಯಮ ಉಲ್ಲಂಘಿಸಿದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ದ ಕ್ರಮಕೈಗೊಳ್ಳದಿದ್ದರೆ ಬಿಜೆಪಿ ಯುವಮೋರ್ಚಾ ನೇತೃತ್ವದಲ್ಲಿ ಮಣಿಪಾಲ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಎಚ್ಚರಿಕೆ ನೀಡಿದ್ದಾರೆ ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬಗೊಂಡಿದ್ದ ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಸಂಸದ…
Read More- March 24, 2025
- Harish Kiran
ಮಧ್ವರಾಜ್ ಮೇಲೆ ಎಫ್ಐಆರ್- ಕಾಂಗ್ರೆಸ್ ಎಜೆಂಟ್ ರೀತಿ ವರ್ತಿಸುತ್ತಿರುವ ಉಡುಪಿ ಎಸ್.ಪಿ: ಪ್ರಥ್ವಿರಾಜ್ ಶೆಟ್ಟಿ
ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆ ಮೀನುಗಾರರ ಸಂಘದ ಸಭೆಯಲ್ಲಿ ಜನಪರವಾಗಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಮೇಲೆ ಕಾಂಗ್ರೆಸ್ ಸರಕಾರದ ಅಣತಿಯಂತೆ ಎಫ್ ಐ ಆರ್ ದಾಖಲಿಸಿರುವುದು ಖಂಡನೀಯ ಎಂದು ಬಿಜೆಪಿ ಯುವಮೋರ್ಚಾ…
Read More- March 21, 2025
- Harish Kiran
ಪ್ರಸಾದ್ ರಾಜ್ ಕಾಂಚನ್ ಮೊದಲು ಪ್ರಭುದ್ದತೆ ಬೆಳೆಸಿಕೊಳ್ಳಲಿ :ಪ್ರಥ್ವೀರಾಜ್ ಶೆಟ್ಟಿ
ಉಡುಪಿ: ಮಲ್ಪೆಯಲ್ಲಿ ಮೀನುಕದ್ದ ಪ್ರಕರಣದ ಬಗ್ಗೆ ಮಾತನಾಡುವಾಗ ಮೀನುಗಾರ ಮಹಿಳೆಯರ ನೋವು ಮತ್ತು ಕಷ್ಟ ನಷ್ಟಗಳ ಕುರಿತು ಮಾತನಾಡುವುದು ಬಿಟ್ಟು ಮೀನುಗಾರಿಕಾ ಸಮುದಾಯದಿಂದ ತಳಮಟ್ಟದಿಂದ ಬೆಳೆದು ಸದಾ ಮೀನುಗಾರರ ಸಂಕಷ್ಟಕ್ಕೆ ಮೊದಲಾಗಿ ನಿಲ್ಲುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣರ ಕುರಿತು ಅತ್ಯಂತ…
Read More- March 14, 2025
- Harish Kiran
ವಿಶ್ವಕರ್ಮ ಯೋಜನೆ: ಸಮಸ್ಯೆಗಳಿಗೆ ಶೀಘ್ರ ಪರಿಹಾರ! : ಕೋಟ
ಉಡುಪಿ: ವಿಶ್ವಕರ್ಮ ಯೋಜನೆ ಮತ್ತು ಪಿಎಇಜಿಪಿ ಯೋಜನೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ರಜತಾದ್ರಿಯ ಡಾ ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ಜರಗಿತು.ಮೊದಲು ವಿಶ್ವಕರ್ಮ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಸಂಸದರು,…
Read More- March 8, 2025
- Harish Kiran
ಇಂದು ಸಾಲಿಗ್ರಾಮದಲ್ಲಿ ಲಕ್ಷ ಮೋದಕ ಗಣಯಾಗದ ಪೂರ್ಣಾಹುತಿ
ಸಾಲಿಗ್ರಾಮ: ಇಲ್ಲಿನ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಅಪರೂಪದ ಲಕ್ಷ ಮೋದಕ ಗಣಯಾಗದ ಪೂರ್ಣಾಹುತಿ ಶನಿವಾರ ನಡೆಯುತ್ತಿದೆ. ಮಾ.3ರಿಂದ ಆರಂಭಗೊಂಡಿರುವ ಈ ಯಾಗದಲ್ಲಿ ಪ್ರತಿ ನಿತ್ಯ 16 ಮಂದಿ ಋತ್ವಿಜರು 16ಸಾವಿರ ಮೋದಕವನ್ನು ಮಹಾಗಣಪತಿ ಮೂಲಮಂತ್ರವನ್ನು ಪಠಿಸುತ್ತಾ ಯಜ್ಞಕ್ಕೆ ಆಹುತಿ ಸಮರ್ಪಿಸುತ್ತಿದ್ದಾರೆ. ಇಂದುಯಾಗದ…
Read More- March 8, 2025
- Harish Kiran
ಬಜೆಟ್ ನಲ್ಲಿ ಉಡುಪಿ ಜಿಲ್ಲೆಯ ಸಂಪೂರ್ಣ ನಿರ್ಲಕ್ಷ:ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ
ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ತಮ್ಮ 16 ನೇ ಬಜೆಟ್ ಕೇವಲ ಪ್ರಚಾರಕ್ಕೆ ಸೀಮಿತವಾದ ಬಜೆಟ್ ಆಗಿದ್ದು, ಜಿಲ್ಲೆಗೆ ಗುರುತಿಸಬಹುದಾದ ಯಾವುದೇ ದೊಡ್ಡ ಯೋಜನೆಗಳನ್ನು ಘೋಷಿಸಿಲ್ಲ. ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೋಸ್ಕರ ಮಂಡಿಸಿದ ಬಜೆಟ್ ನಂತೆ ಕಾಣುತ್ತಿದೆ. ಜಿಲ್ಲೆಯ ಪ್ರಮುಖ ಬೇಡಿಕೆಗಳಾದ ಮೆಡಿಕಲ್…
Read More- March 7, 2025
- Harish Kiran
ರಾಜ್ಯ ಬಜೆಟ್2025: ಅನುಗ್ರಹ ಯೋಜನೆಯ ಸಹಾಯಧನ ಮಿತಿ ಹೆಚ್ಚಳ
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 16ನೇ ಬಜೆಟ್‌ನಲ್ಲಿ ಹೈನುಗಾರಿಕೆ ಮತ್ತು ಪಶುಸಂಗೋಪನೆಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇದರಲ್ಲಿ ಪ್ರಮುಖವಾದದ್ದುಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ರೈತರು ಅನುಭವಿಸುತ್ತಿರುವ ಸಂಕಷ್ಟ ನಿವಾರಣೆಗೆ “ಅನುಗ್ರಹ” ಯೋಜನೆಯನ್ನು ಜಾರಿಗೆ ತರಲಾಗಿದ್ದು, ಇದರಡಿ ಹಸು, ಎಮ್ಮೆ ಮತ್ತು ಎತ್ತುಗಳಿಗೆ ಪ್ರಸ್ತುತ…
Read More- March 7, 2025
- Harish Kiran
ರಾಜ್ಯ ಬಜೆಟ್ 2025: ಮೀನುಗಾರಿಕೆಗೆ ಸಿದ್ದರಾಮಯ್ಯ ಲೆಕ್ಕಾಚಾರ ಏನು?
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ೧೬ ನೇ ಬಜೇಟ್ ಮಂಡಿಸುತ್ತಿದ್ದಾರೆ. ಈ ಸಲ ಬಜೇಟ್‌ನಲ್ಲಿ ಮೀನುಗಾರಿಕೆ ಇಲಾಖೆಗೆ ಸಿಕ್ಕಿದ್ದೇನು ಎನ್ನುವುದರ ಮಾಹಿತಿ ಇಲ್ಲಿ ನೀಡಲಾಗಿದೆ.ರಾಜ್ಯದ ಮತ್ಸ್ಯ ಸಂಪತ್ತಿನ ರಕ್ಷಣೆಯೊಂದಿಗೆ ಸುಸ್ಥಿರ ಮೀನುಗಾರಿಕೆ ಹಾಗೂ ಮೀನುಗಾರರ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲು ಮೀನುಗಾರಿಕಾ ನೀತಿ.ಮಂಗಳೂರಿನಲ್ಲಿರುವ…
Read More- March 6, 2025
- Harish Kiran
ಮೊಬೈಲ್ ಕಸಿದುಕೊಂಡ ಹಿನ್ನೆಲೆ; ವಿದ್ಯಾರ್ಥಿನಿ ಆತ್ಮಹತ್ಯೆ
ಸಾಸ್ತಾನ: ಮೊಬೈಲ್ ಕೊಡಲಿಲ್ಲ ಎಂಬ ವಿಚಾರಕ್ಕೆ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾಸ್ತಾನದ ಕುಂಬಾರಬೆಟ್ಟುವಿನಲ್ಲಿ ಸಂಭವಿಸಿದೆ.ದಿಶಾ (16) ಆತ್ಮಹತ್ಯೆ ಮಾಡಿಕೊಂಡಿದ್ದು, ಇಲ್ಲಿನ ಕುಂಬಾರಬೆಟ್ಟು ನಿವಾಸಿ ದಿನೇಶ್ ಮೊಗವೀರ ಎಂಬುವವರ ಮಗಳು ಎಂದು ತಿಳಿದುಬಂದಿದೆ.ಮೊಬೈಲ್ ಹಿಡಿದುಕೊಂಡು ಕುಳಿತಿದ್ದ ಹಿನ್ನೆಲೆ, ದಿಶಾಳ…
Read More