• August 22, 2025
  • Last Update August 21, 2025 9:01 pm
  • Australia

ಹಸುವಿನ ರುಂಡ ಎಸೆದ ಪ್ರಕರಣ: ಆರೋಪಿಗಳ‌ ಬಂಧನಕ್ಕೆ ಯುವಮೋರ್ಚಾ ಹರ್ಷ

ಹಸುವಿನ ರುಂಡ ಎಸೆದ ಪ್ರಕರಣ: ಆರೋಪಿಗಳ‌ ಬಂಧನಕ್ಕೆ ಯುವಮೋರ್ಚಾ ಹರ್ಷ

ಬ್ರಹ್ಮಾವರ :ಇಲ್ಲಿಗೆ ಸಮೀಪದ ಕುಂಜಾಲಿನಲ್ಲಿ ಹಸುವಿನ ರುಂಡ ಎಸೆದ ಪ್ರಕರಣಕ್ಕೆ ಸಂಬಂದಿಸಿದಂತೆ ೬ ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ‌ ಕ್ಷೀಪ್ರ ಕಾರ್ಯಾಚರಣೆಗೆ ಉಡುಪಿ ಜಿಲ್ಲಾ ಯುವಮೊರ್ಚಾ ಶ್ಲಾಘಿಸಿದ್ದು, ಮುಂದೆ ಇಂತಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಚ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಆಗ್ರಹಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *

error: Content is protected !!