ಉಡುಪಿ

ಕೆಂಪು ಉಗ್ರನ ಎನ್ಕೌಂಟರ್‌: ಸಂಪೂರ್ಣ ಮಾಹಿತಿ

ಹೆಬ್ರಿ: ಇಲ್ಲಿಗೆ ಸಮೀಪದ‌ ಕಬ್ಬನಾಲೆ ಪೀತೇಬೈಲಿನಲ್ಲಿ ಎನ್ಕೌಂಟರ್ ನಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಹತನಾಗಿದ್ದಾನೆ.ಹಲವು ವರ್ಷಗಳಿಂದ ನಿಂತಿದ್ದ ನಕ್ಸಲ್ ಚಟುವಟಿಕೆ‌ ಮತ್ತೇ ಗರಿಗೆದರಿದ ಹಿನ್ನೆಲೆ ಕುಂಬಿಂಗ್…

ಸಿಎನ್‌ಜಿ: ಮೂಲಭೂತ ಸೌಕರ್ಯ ಹೆಚ್ಚಿಸಿಕೊಳ್ಳಿ- ಕೋಟ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸಿಎನ್‌ಜಿ ವಿತರಣೆಯಲ್ಲಿ ಆಗುತ್ತಿರುವ ವ್ಯತ್ಯಯದ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಮತ್ತು ವಿತರಕ…

9 & 11 ಅಧಿಕಾರ ಗ್ರಾ.ಪಂಗೆ ನೀಡಿ: ಸಿಎಂಗೆ ಕೋಟ ಪತ್ರ

ಉಡುಪಿ: ಈ ಹಿಂದೆ ಗ್ರಾಮಪಂಚಾಯತ್ ಕೈಯಲ್ಲಿದ್ದ ಏಕ ನಿವೇಶನ ನಕ್ಷೆಯ ಅನುಮೋದನೆ ಮತ್ತು ಇ ಸ್ವತ್ತಿನ 9&11 ವಿತರಣೆಯ ಅಧಿಕಾರವನ್ನು ಏಕಾಏಕಿ ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ.…

ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಸರಣಿ ಅಪಘಾತ

ಉಡುಪಿ: ಕುಡಿದ ಮತ್ತಿನಲ್ಲಿ ಕಾರನ್ನು ಚಲಾಯಿಸಿ ಸರಣಿ ಅಪಘಾತ ನಡೆಸಿದ ಇಬ್ಬರು ಯುವಕರು ಈಗ ಪಡುಬಿದ್ರಿ ಪೊಲೀಸರ ಅತಿಥಿಯಾಗಿದ್ದಾರೆ.ಕೇರಳ ಮೂಲದ ಧೀರಜ್‌ ಮತ್ತು ಗೌತಮ್‌ ತಿರುಗಾಟಕ್ಕೆಂದು ಉಡುಪಿಗೆ…

ಪಾರ್ಟಿ ವೇಳೆ ಗ್ಯಾಸ್‌ ಸಿಲಿಂಡರ್‌ ಸ್ಪೋಟ: ಮನೆಗೆ ಹಾನಿ

ಉಡುಪಿ: ಪಾರ್ಟಿ ನಡೆಯುತ್ತಿದ್ದ ವೇಳೆ ಗ್ಯಾ ಸ್‌ ಸಿಲಿಂಡರ್‌ ಸ್ಪೋಟಗೊಂಡ ಘಟನೆ ಉಡುಪಿಯ ಕಲ್ಸಂಕ ಸಮೀಪದ ಬಡಗುಪೇಟೆಯ ಆದಿತ್ಯ ಟವರ್‌ನಲ್ಲಿ ಸಂಭವಿಸಿದೆ. ಈ ಫ್ಲಾಟ್‌ನ ಎರಡನೇ ಮಹಡಿಯ…

ಉಪಚುನಾವಣೆ ಹಿನ್ನೆಲೆ: ಟ್ರಬಲ್‌ಶೂಟರ್‌ ಕೊಲ್ಲೂರಿಗೆ

ಉಡುಪಿ: ಕಾಂಗ್ರೆಸ್‌ನ ಟ್ರಬಲ್‌ಶೂಟರ್‌ ಎಂದೇ ಖ್ಯಾತಿ ಪಡೆದಿರುವ ಡಿಕೆಶಿ ಇಂದು (ನ.2) ಕೊಲ್ಲೂರಿಗೆ ಭೇಟಿ ನೀಡಲಿದ್ದಾರೆ.ಚೆನ್ನಪಟ್ಟಣ್ಣ ಸಂಡೂರು ಉಪಚುನಾವಣೆ ಹಿನ್ನೆಲೆ, ತಾಯಿ ಮೂಕಾಂಬಿಕೆಯ ದರ್ಶನ ಪಡೆದು ಚುನಾವಣಾ…

ಬ್ರಹ್ಮಾವರ ತಾಲೂಕಿನ 7 ಮಂದಿಗೆ ರಾಜ್ಯೋತ್ಸವ ಜಿಲ್ಲಾಮಟ್ಟದ ಸನ್ಮಾನ

 ಬ್ರಹ್ಮಾವರ ತಾಲೂಕಿನ 7 ಮಂದಿ ಸಾಧಕರಿಗೆ 2024ನೇ ಸಾಲಿನ ಜಿಲ್ಲಾಮಟ್ಟದ ಸನ್ಮಾನಕ್ಕೆ ಆಯ್ಕೆಯಾಗಿದ್ದಾರೆ.ಸಮಾಜಸೇವೆಗೆ ಸಾಲಿಗ್ರಾಮಪಟ್ಟಣ ಪಂಚಾಯತ್‌ ವ್ಯಾಪ್ತಿಯ ಕೆ.ತಾರಾನಾಥ್‌ ಹೊಳ್ಳ, ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಮಣೂರು ಗ್ರಾಮದ…

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ 2024ನೇ ಸಾಲಿನ ಜಿಲ್ಲಾಮಟ್ಟದ ಸನ್ಮಾನಕ್ಕೆ ಆಯ್ಕೆ

ಉಡುಪಿ: 25 ವರ್ಷಗಳನ್ನು ಪೂರೈಸಿ ರಜತ ಮಹೋತ್ಸವ ಸಂಭ್ರಮದಲ್ಲಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ರಾಜ್ಯೋತ್ಸವ ಪ್ರಯುಕ್ತ ನಡೆಯುವ 2024ನೇ ಸಾಲಿನ ಉಡುಪಿ ಜಿಲ್ಲಾಮಟ್ಟದ ಸನ್ಮಾನಕ್ಕೆ…

ಚಿತ್ತೂರು ಪ್ರಭಾಕರ ಆಚಾರ್ಯರಿಗೆ ರಾಜ್ಯೋತ್ಸವ ಜಿಲ್ಲಾ ಮಟ್ಟದ ಸನ್ಮಾನ

ಉಡುಪಿ: ಪತ್ರಕರ್ತ, ಉಡುಪಿಮಿತ್ರ ಪತ್ರಿಕೆಯ ಸಂಪಾದಕ ಚಿತ್ತೂರು ಪ್ರಭಾಕರ ಆಚಾರ್ಯರಿಗೆ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆಯುವ ಜಿಲ್ಲಾಮಟ್ಟದ ಸನ್ಮಾನಕ್ಕೆ ಆಯ್ಜೆಯಾಗಿದ್ದಾರೆ.ಪತ್ರಿಕೋದ್ಯಮ ಕ್ಷೇತ್ರದಲ್ಲಿ‌ ಮೂರು ದಶಕಗಳ…

ಸಮುದ್ರದಲ್ಲಿ ದೋಣಿ ಮುಗುಚಿ ವ್ಯಕ್ತಿ ಸಾವು

ಬೀಜಾಡಿ: ಮಿನಿ ಕೈರಂಪಣಿ ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ದೋಣಿ ಮುಗುಚಿ ಸಾವನ್ನಪ್ಪಿದ ಘಟನೆ ಬೀಜಾಡಿಯ ಚಾತ್ರಬೆಟ್ಟುವಿನಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.ಬೀಜಾಡಿ ನಿವಾಸಿ ಸಂಜೀವ ಮೃತಪಟ್ಟಿದ್ದು, ಬೆಳಗ್ಗೆ…
error: Content is protected !!