ಉಡುಪಿ

ಹೆಜ್ಜೇನು ದಾಳಿಗೆ ಐವರಿಗೆ ಗಾಯ, ಆಸ್ಪತ್ರೆಗೆ ದಾಖಲು

ಕೋಟ: ಇಲ್ಲಿನ ಮಣೂರಿನಲ್ಲಿ ಹೆಜ್ಜೇನು ಗುಂಪೊಂದು ದಾಳಿ ನಡೆಸಿದ ಪರಿಣಾಮ ಐವರು ಗಾಯಗೊಂಡ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ. ದಾಳಿಗೊಳಗಾದವರು ಕೂಲಿ ಕಾರ್ಮಿಕರಾಗಿದ್ದು, ಕಂಪೌಂಡ್‌ ಕಟ್ಟುವುದಕ್ಕೆ ಕಲ್ಲು…

ಕಾಲಿವುಡ್‌ ನಟ ಸೂರ್ಯ ದಂಪತಿ ಕೊಲ್ಲೂರಿಗೆ ಭೇಟಿ

ಕಾಲಿವುಡ್‌ನ ಖ್ಯಾತ ನಟರಾದ ಸೂರ್ಯ ಮತ್ತು ಜ್ಯೋತಿಕಾ ದಂಪತಿಗಳು ಸೋಮವಾರ ಕೊಲ್ಲೂರಿಗೆ ಭೇಟಿ ನೀಡಿದ್ದಾರೆ. ದಂಪತಿಗಳು ದೇವರ ದರ್ಶನ ಪಡೆದು, ಚಂಡಿಕಾಯಾಗದಲ್ಲಿಯೂ ಭಾಗಿಯಾಗಿದ್ದಾರೆ. ಸೆಲಬ್ರೆಟಿ ದಂಪತಿಗಳಾಗಿರುವ ಸೂರ್ಯ…

ಎಸ್ಪಿ ಕಚೇರಿ ಮುತ್ತಿಗೆಗೆ ಯುವಮೋರ್ಚಾ ಬೆಂಬಲ

ಉಡುಪಿ: ಸತತವಾಗಿ ಉಡುಪಿ ಜಿಲ್ಲೆಯ ಹಿಂದೂ ಸಂಘಟನೆ, ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜನವಿರೋಧಿ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ, ಹಿಂದೂಜಾಗರಣ ವೇದಿಕೆ ನೇತೃತ್ವದಲ್ಲಿ…

ರಾ. ಹೆ. ಅವ್ಯವಸ್ಥೆ: ಇಂದು ಪೂರ್ವಾಭಾವಿ ಸಭೆ

ಸಾಸ್ತಾನ: ರಾಷ್ಟ್ರೀಯ ಹೆದ್ದಾರಿ 66ರ ಸಮಸ್ಯೆಗಳ ಬಗ್ಗೆ  ಎನ್‌ಎಚ್‌ಎಐ ಮತ್ತು ಕೆಕೆಆರ್‌ ಕಂಪೆನಿಯ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವ ಹಿನ್ನೆಲೆ ನ.28ರಂದು ಸಾಲಿಗ್ರಾಮ ಚಿತ್ರಪಾಡಿಯ ಮಾರಿಗುಡಿ ಎದುರು ಪ್ರತಿಭಟನೆ…

ಕಾರ್ಕಳ ಶ್ರೀಕಾಂತ್‌ ಶೆಟ್ಟಿ ವಿರುದ್ಧ ಪ್ರಕರಣ ದಾಖಲು

ಉಡುಪಿ: ಹಿಂದೂ ಫೈರ್‌ ಬ್ರಾಂಡ್‌ ಎಂದೇ ಖ್ಯಾತರಾಗಿರುವ ಪ್ರಖರ ವಾಗ್ಮಿ ಶ್ರೀಕಾಂತ್‌ ಶೆಟ್ಟಿ ಕಾರ್ಕಳ ವಿರುದ್ಧ ಕಾರ್ಕಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನ್ಯಕೋಮಿನ ವಿರುದ್ಧ ದ್ವೇಷ…

ಬಿಲ್ಲಾಡಿ ಕಂಬಳ.. ನೋಡಲು ಸುಂದರ..

ಕೋಟ: ಅರ್ಧ ಶತಮಾನಗಳಷ್ಟು ಪುರಾತನ ಹಿನ್ನೆಲೆ ಹೊಂದಿರುವ ಉದ್ಭವ ಮಹಾಗಣಪತಿ ಕೇಚರಾಹುತ “ಬಿಲ್ಲಾಡಿ ಕಂಬಳ” ಶುಕ್ರವಾರ ಸಂಪನ್ನಗೊಂಡಿತು. ಶುಕ್ರವಾರ ಬೆಳಗ್ಗೆ ಘೋರಿ ಕಟ್ಟುವ ಮೂಲಕ ಚಾಲನೆ ಪಡೆದ…

ಜಿ. ಶ್ರೀನಿವಾಸ ರಾಯರಿಂದ ಪ್ರಾಜೆಕ್ಟರ್ ಕೊಠಡಿ ಕೊಡುಗೆ

ಕುಂಭಾಶಿ: ಸರ್ಕಾರಿ ಶಾಲೆಗಳನ್ನು ಎಲ್ಲಾ ಕಡೆ ಪ್ರೋತ್ಸಾಹಿಸಿ ಬೆಳೆಸುತ್ತಿದ್ದಾರೆ. ಶ್ರೀನಿವಾಸ ರಾಯರು ನೀಡಿದ ಈ ಪ್ರಾಜೆಕ್ಡರ್ ಕೊಠಡಿ, ಖಾಸಗಿ ಶಾಲೆಗಳನ್ನು ಮೀರಿ ಬೆಳೆಸುವಂತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ…

ನ.28 ಹೆದ್ದಾರಿ ಸಮಸ್ಯೆಗೆ ಪ್ರತಿಭಟನೆ

ಸಾಸ್ತಾನ: ಜನರ ಪ್ರಾಣದ ಜೊತೆ‌ ಚೆಲ್ಲಾಟವಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ 66 ಗುತ್ತಿಗೆ ಪಡೆದಿರುವ ಕೆಕೆಆರ್ ಕಂಪೆನಿ ವಿರುದ್ಧ ಚಿತ್ರಪಾಡಿ ಗ್ರಾಮದಲ್ಲಿರುವ ಮಾರಿಗುಡಿ ಬಳಿ ಅನಿರ್ಧಿಷ್ಟಿತಾವಧಿ ಮುಷ್ಕರ ನಡೆಸಲಾಗುವುದು…

ಬಾಲಕಿಗೆ ಲೈಂಗಿಕ ಕಿರುಕುಳ- ಕಾಮುಕ ವೃದ್ಧ ಅರೆಸ್ಟ್

ಮಂಗಳೂರು: ಮೂರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಕಾಮುಕ ವೃದ್ಧ ಪೊಲೀಸರ ಅತಿಥಿಯಾಗಿದ್ದಾನೆ. ನಗರದ ಹೊರವಲಯದ ಉಳ್ಳಾಲ ತಾಲೂಕಿನ ಬಾಳೆಪುಣಿ ಗ್ರಾಮದಲ್ಲಿನ ಮೂರು ವರ್ಷದ…

ನಾಳೆ ಬಿಲ್ಲಾಡಿಯಲ್ಲಿ ಹೊನಲು ಬೆಳಕಿನ ಕಂಬಳೋತ್ಸವ

ಕೋಟ: ಕರಾವಳಿಯ ಪ್ರಸಿದ್ದ ಬಿಲ್ಲಾಡಿ ಉದ್ಭವ ಮಹಾಗಣಪತಿ ಕೇಚರಾಹುತ ಕಂಬಳ ಮಹೋತ್ಸವವು ನ.22ರಂದು ಜರಗಲಿದೆ. ಸುಮಾರು 500 ವರ್ಷಗಳ ಇತಿಹಾಸ ಇರುವ ಉದ್ಭವ ಮಹಾಗಣಪತಿ ಕೇಚರಾಹುತ ಕಂಬಳವು…
error: Content is protected !!