Breaking News

ಡಿ.12- ಗುರುರಾಜ್‌ ಖರ್ಜಗಿ ಬ್ರಹ್ಮಾವರಕ್ಕೆ

ಬ್ರಹ್ಮಾವರ:ಹೆಗ್ಗುಂಜೆ ರಾಜೀವ ಶೆಟ್ಟಿ ಚಾರೀಟೆಬಲ್‌ ಟ್ರಸ್‌ ಇವರಿಂದ ರೂ.೩ಕೋಟ ರೂ ವೆಚ್ಚದಲ್ಲಿ ನಿರ್ಮಿಸಲಾದ ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಕೆಲಸಗಳ ಲೋಕಾರ್ಪಣೆ ಹಾಗೂ ಈ ಕಾಲೇಜನ್ನು…

ಮಾಜಿ ಸಿಎಂ ಎಸ್‌ಎಂ ಕೃಷ್ಣ ಇನ್ನಿಲ್ಲ

ಬೆಂಗಳೂರು: ಮಾಜಿ ಸಿಎಂ  ಎಸ್ಎಂ  ಕೃಷ್ಣ (92) ಬೆಳಗಿನ ಜಾವ  ಸುಮಾರು 2.45ಕ್ಕೆ  ಕೊನೆಯುಸಿರೆಳೆದಿದ್ದಾರೆ.  ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆದು ವಾಪಾಸಾಗಿದ್ದರು. ಇಂದು ಡಿ.10ರ ಬೆಳಗ್ಗೆ …

ಟ್ಯಾಂಕರಿನಿಂದ ಹೈಡ್ರೋಕ್ಲೋರಿಕ್ ಅನಿಲ ಸೋರಿಕೆ

ಮಂಗಳೂರು: ಕಾರವಾರದಿಂದ ಕೊಚ್ಚಿಯತ್ತ ಹೈಡ್ರೋಕ್ಲೋರಿಕ್ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಕೋಟೆಕಾರ್ ಉಚ್ಚಿಲ ಸಮೀಪ ಸೋರಿಕೆಯಾಗಿದ್ದು, ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್ ಹಾಗೂ ಬಿಎಎಸ್ಎಫ್ ತಂಡ ನಿರಂತರ ಕಾರ‍್ಯಾಚರಣೆ ನಡೆಸಿ…

ಯೋಗ ನಿದ್ರಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್

ಮಂಗಳೂರು: 40.15ನಿಮಿಷ ಯೋಗ ನಿದ್ರಾಸನ ಮಾಡಿದ ಮಂಗಳೂರಿನ ಏಳನೇ ತರಗತಿ ವಿದ್ಯಾರ್ಥಿನಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆದಿದ್ದಾಳೆ.ಫಳ್ನೀರ್ ಸೈಂಟ್ ಮೇರೀಸ್ ಇಂಗ್ಲೀಷ್ ಹೈಯರ್ ಪ್ರೈಮರಿ…

ಅರಾಟೆ ಸೇತುವೆ ಮೇಲೆ ಅಪಘಾತ- ಬೈಕ್‌ ಸವಾರ ಸಾವು

ಕುಂದಾಪುರ: ಗ್ಯಾಸ್‌ ಸಾಗಾಟ ವಾಹನ ಮತ್ತು ಬೈಕ್‌ ನಡುವಿನ ಅಪಾಘಾತದಲ್ಲಿ ಪ್ರವಾಸಿಗ ಸಾವನ್ನಪ್ಪಿದ ಘಟನೆ ಅರಾಟೆ ಸೇತುವೆ ಮೇಲೆ ಸಂಭವಿಸಿದೆ.ಬೈಕ್‌ ಸವಾರ ಮಂಗಳೂರು ಮೂಲದ ರಂಜಿತ್‌ ಬಲ್ಲಾಳ…

ಮಧುವನ ಶಾಲೆ ಮಧುರಾಮೃತ: ಹಳೆ ವಿದ್ಯಾರ್ಥಿ ಕ್ರೀಡಾಕೂಟಕ್ಕೆ ಚಾಲನೆ

ಕೋಟ: ವಿವೇಕಾನಂದ ಹಿ.ಪ್ರಾ. ಶಾಲೆ ಮಧುವನ – ಅಚ್ಲಾಡಿಯಅಮೃತ ಮಹೋತ್ಸವ ಹಾಗೂ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮಧುರಾಮೃತ ಕಾರ್ಯಕ್ರಮ ಡಿಸೆಂಬರ್ – 28 ಮತ್ತು 29ರಂದು…

ಮಧುವನ ಶಾಲೆ: ಅಮೃತ ಮಹೋತ್ಸವ ಆಮಂತ್ರಣ ಬಿಡುಗಡೆ

ಕೋಟ: ವಿವೇಕಾನಂದ ಹಿ.ಪ್ರಾ. ಶಾಲೆ ಮಧುವನ – ಅಚ್ಲಾಡಿಯ ಅಮೃತ ಮಹೋತ್ಸವ ಹಾಗೂ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮಧುರಾಮೃತ ಕಾರ್ಯಕ್ರಮ ಡಿಸೆಂಬರ್ – 28 ಮತ್ತು…

ಕೆಎಸ್ಆರ್ಟಿಸಿ – ಬೈಕ್ ನಡುವೆ ಅಪಘಾತ – ಬೈಕ್ ಸವಾರ ಮೃತ್ಯು

ಬಂಟ್ವಾಳ: ಬಿ.ಸಿ.ರೋಡ್ – ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯ ವಗ್ಗ ಉಗ್ಗಬೆಟ್ಟು ಎಂಬಲ್ಲಿ ಕೆಎಸ್ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು…

ಕಾರು-ರಿಕ್ಷಾ ನಡುವೆ ಅಪಘಾತ: ಮಹಿಳೆ ಸಾವು 8ಮಂದಿಗೆ ಗಾಯ

ಬಂಟ್ವಾಳ: ಇಲ್ಲಿನ ವಗ್ಗ ಸಮೀಪದ ಬಾಂಬಿಲ ಎಂಬಲ್ಲಿ ಕಾರು ಮತ್ತು ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೋರ್ವರು ಸ್ಥಳದಲ್ಲಿಯೇ ಮೃತಪಟ್ಟು ರಿಕ್ಷಾದಲ್ಲಿದ್ದ ಮಕ್ಕಳು ಸಹಿತ ಎಂಟು ಮಂದಿಗೆ…

ಅಮಲು ಪದಾರ್ಥ ನೀಡಿ ಅತ್ಯಾಚಾರ: ಆರೋಪಿ ವಿದೇಶಕ್ಕೆ ಪರಾರಿ

ಮಂಗಳೂರು: ಸಹಾಯ ಮಾಡಲು ಬಂದು ಪ್ರಜ್ಞೆತಪ್ಪುವ ಔಷಧಿ ಬೆರೆಸಿದ ಜ್ಯೂಸ್‌ ಕುಡಿಸಿ ಯುವಕನೋರ್ವನು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾಗಿ ಸಂತ್ರಸ್ತ ಯುವತಿಯೊಬ್ಬಳು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು…
error: Content is protected !!