Breaking News

ಪ್ರಥಮ ಭಾಗವತೆ ಲೀಲಾವತಿ ಬೈಪಡಿತ್ತಾಯ ಇನ್ನಿಲ್ಲ

ಮಂಗಳೂರು: ಯಕ್ಷಗಾನ ಮೇಳದ ಮೊದಲ ವೃತ್ತಿಪರ ಮಹಿಳಾ ಭಾಗವತೆ ಎಂಬ ಹೆಗ್ಗಳಿಕೆ ಹೊಂದಿರುವ ಲೀಲಾವತಿ ಬೈಪಡಿಯತ್ತಾಯ ಅವರು ವಯೋಸಹಜ ಕಾಯಿಲೆಯಿಂದ ಶನಿವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಕಾಸರಗೋಡಿನ…

ಜ್ಞಾನವೆನ್ನುವುದು ಗೂಗಲ್ನ ಸ್ವತ್ತಾಗಿದೆ- ಹರಿಪ್ರಸಾದ್ ಖೇದ

ಸಾಸ್ತಾನ: ಜ್ಞಾನವೆನ್ನುವುದು ಗೂಗಲ್ನ ಸ್ವತ್ತಾಗಿದೆ. ಎಲ್ಲವನ್ನೂ ಈಗ ಗೂಗಲ್‌‌, ಚಾಟ್ ಜಿಪಿಟಿಯ ಮೊರೆ ಹೋಗುವುದು ಮುಂದಿನ‌ಪೀಳಿಗೆಗೆ‌ ಮಾರಕ ಎಂದು ಮಲ್ಪೆ- ಕೊಚ್ಚಿನ್ ಶಿಪ್ ಯಾರ್ಡ್ನ ಸಿಇಓ ಹರಿಕುಮಾರ್…

ಯಾವುದೇ ರೀತಿಯ ರಾಜಿಗೆ ಅವಕಾಶವಿಲ್ಲ: ಯಶಪಾಲ್‌

ಉದುಪಿ: ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗಳ ಕುರಿತು ಉಡುಪಿಯ ವಸಂತ ಮಂಟಪದಲ್ಲಿ ಸಾರ್ವಜನಿಕ ಸಭೆಶನಿವಾರ ಜರಗಿತು. ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಹಿತರಕ್ಷಣಾ ವೇದಿಕೆಯಿಂದ ಜರಗಿದ ಈ ಕಾರ್ಯಕ್ರಮದ ಶಾಸಕರು…

ಬಂಡಿ ಉತ್ಸವದೊಂದಿಗೆ ಕುಕ್ಕೆ ಜಾತ್ರೆ ಸಮಾಪ್ತಿ- ನೀರಾಟವಾಡಿದ ಗಜರಾಣಿ

ಮಂಗಳೂರು: ದ.ಕ.ಜಿಲ್ಲೆಯ ಇತಿಹಾಸ ಪ್ರಸಿದ್ಧ ನಾಗಾರಾಧನಾ ಕ್ಷೇತ್ರ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವವು ಗುರುವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಸಂಪನ್ನಗೊಂಡಿತು. ವೈದಿಕ ವಿಧಿವಿಧಾನಗಳನ್ನು ನೆರವೇರಿದ…

ಬ್ರೇಕ್‌ಫೇಲ್ ಆದ ಬಸ್ಸನ್ನು ನಿಯಂತ್ರಣಕ್ಕೆ ತಂದು ಭಾರಿ ಅಪಾಯ ತಪ್ಪಿಸಿದ ಚಾಲಕ

ಮಂಗಳೂರು: ಬ್ರೇಕ್‌ಫೇಲ್ ಆದ ಬಸ್ಸನ್ನು ಕ್ಷಣಮಾತ್ರದಲ್ಲಿ ನಿಯಂತ್ರಣಕ್ಕೆ ತಂದ ಚಾಲಕರೊಬ್ಬರ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ ಘಟನೆ ನಗರದ ಬಳ್ಳಾಲ್‌ಬಾಗ್‌ನಲ್ಲಿ ನಡೆದಿದೆ. ಉಡುಪಿಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ವಿಶಾಲ್…

ಅವಿಭಜಿತ ದ.ಕ ಜಿಲ್ಲೆಗಳ ಜನರ ಶಿಸ್ತು ಎಲ್ಲರಿಗೂ ಮಾದರಿ: ಡಾ. ಗುರುರಾಜ್‌ ಖರ್ಜಗಿ

ಬ್ರಹ್ಮಾವರ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಶಿಸ್ತು ಎಲ್ಲರಿಗೂ ಮಾದರಿ ಎಂದು ಅಂತರಾಷ್ಟ್ರೀಯ ಶಿಕ್ಷಣ ತಜ್ಞ ಡಾ. ಗುರುರಾಜ್ ಕರ್ಜಗಿ ಹೇಳಿದರು. ಅವರು ಬ್ರಹ್ಮಾವರ ಸರಕಾರಿ ಪದವಿ…

ಪಾದಯಾತ್ರೆಯಲ್ಲಿದ್ದ ಚಾರ್ಮಾಡಿಯ ಮೂಸಾ ಶರೀಫ್ ಟ್ರಕ್ ಡಿಕ್ಕಿಯಾಗಿ ಸಾವು

ಮಂಗಳೂರು: ಅತ್ಯಾಚಾರಿಗಳಿಗೆ ತಕ್ಷಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಮಂಗಳೂರಿನಿಂದ ದೆಹಲಿಗೆ ಪಾದಯಾತ್ರೆ ಮಾಡುತ್ತಿದ್ದ ಐವರು ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭ ಓಮ್ನಿ ಕಾರಿಗೆ ಟ್ರಕ್ ಡಿಕ್ಕಿ ಹೊಡೆದು, ಇಬ್ಬರು…

ಡಿ.15ರಿಂದ ಬೆಣ್ಣೆಕುದ್ರು ಜಾತ್ರಾಮಹೋತ್ಸವ

 ಬಾರ್ಕೂರು: ಇತಿಹಾಸ ಪ್ರಸಿದ್ದ ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಡಿ.15ರಿಂದ ಡಿ.19ರವರೆಗೆ ಜರಗಲಿದೆ. ಡಿ.15ರಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ…

MS SILVER WHISPER ಮಂಗಳೂರು ಬಂದರಿಗೆ

ಮಂಗಳೂರು: ನವ ಮಂಗಳೂರು ಬಂದರು ಪ್ರಾಧಿಕಾರವು ಈ ಋತುವಿನ ಮೊದಲ ವಿಹಾರ ನೌಕೆಯಾದ MS SILVER WHISPER ಅನ್ನು ಬರ್ತ್ ನಂ. 4ರಲ್ಲಿ ಸ್ವಾಗತಿಸಿತು. ಈ ಐಷಾರಾಮಿ…

ಜೈಲಿನಿಂದ ಬಂದ ನಾಲ್ಕೇ ದಿನಗಳಲ್ಲಿ ಈ ಕಳ್ಳರು ಅಂದರ್

ಮಂಗಳೂರು: ಜೈಲಿನಿಂದ ಹೊರಬಂದ ನಾಲ್ಕೇ ದಿನಗಳಲ್ಲಿ ಎರಡು ಬೈಕ್‌ಗಳನ್ನು ಎಗರಿಸಿ, ಅದೇ ಬೈಕ್‌ನಲ್ಲಿ ಮಹಿಳೆಯರ ಸರಗಳವು ನಡೆಸಿದ ಇಬ್ಬರು ಖತರ್ನಾಕ್ ಖದೀಮರನ್ನು ಸಿಸಿಬಿ ಪೊಲೀಸರು ಕೃತ್ಯ ನಡೆದ…
error: Content is protected !!