ಮಂಗಳೂರು: ಸಮಾಜ ಸೇವಕ ಬಾಬು ಪಿಲಾರ್‌ಗೆ ಸುವರ್ಣ ಮಹೋತ್ಸವ ಪ್ರಶಸ್ತಿ ಘೋಷಿಸಿ ಕೊನೆಕ್ಷಣಕ್ಕೆ ಇಲ್ಲ ಎಂದು ಕೈತೊಳೆದುಕೊಂಡ ಸರಕಾರ
ಮಂಗಳೂರು: ಸಾವಿರಾರು ಅನಾಥ, ಬಡ, ನಿರ್ಗತಿಕರ ಮೃತದೇಹವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಅಂತ್ಯ ಸಂಸ್ಕಾರ ಮಾಡಿದ್ದ ಸಮಾಜ ಸೇವಕ ದ.ಕ.ಜಿಲ್ಲೆಯ ಉಳ್ಳಾಲ ತಾಲೂಕಿನ ಬಾಬು ಪಿಲಾರ್ ಸುವರ್ಣ ಮಹೋತ್ಸವ…
