Breaking News

ಉಡುಪಿ: ಕನಕಗೋಪುರದ ಮುಂಭಾಗ ಕುಸಿದು ಬಿದ್ದ ಯುವತಿ

ಉಡುಪಿ: ಇಲ್ಲಿನ ಶ್ರೀ ಕೃಷ್ಣಮಠದ ಕನಕಗೋಪುರದ ಮುಂಭಾಗ ಯುವತಿಯೊಬ್ಬಳು ಕುಸಿದು ಬಿದ್ದ ಘಟನೆ ಮಂಗಳವಾರ ಸಂಭವಿಸಿದೆ. ಅಸಹಾಯಕ ಪರಿಸ್ಥಿತಿಯಲ್ಲಿದ್ದ ಆಕೆಯನ್ನು ಪ್ರಾಥಮಿಕ ಚಿಕಿತ್ಸೆ ನೀಡಿ, ಸಮಾಜಸೇವಕ ನಿತ್ಯಾನಂದ…

ವಕ್ಫ್ ಪಹಣಿಯಿದ್ದ ಸ್ಥಳದಲ್ಲಿ ಪಂಜುರ್ಲಿ ದೈವವನ್ನು ಪ್ರತಿಷ್ಠಾಪಿಸಿ : ಶ್ರೀ ರಾಜಶೇಖರಾನಂದ ಸ್ವಾಮೀಜಿ ಕರೆ

ಮಂಗಳೂರು: ಸದ್ಯ ಇಡೀ ಭಾರತ ದೇಶಕ್ಕೆ ವಕ್ಫ್ ಎಂಬ ರಾಕ್ಷಸ ವಕ್ಕರಿಸಿದ್ದಾನೆ. ಈ ರಾಕ್ಷಸನ ಸಂಹಾರಕ್ಕೆ ಹಿಂದೂಗಳೆಲ್ಲರೂ ವಕ್ಫ್ ಎಂಬ ಪಹಣಿಯ ಸ್ಥಳದಲ್ಲೆಲ್ಲಾ ವರಾಹ ಸ್ವಾಮಿ ಅಥವಾ…

ಪಾರ್ಟಿ ವೇಳೆ ಗ್ಯಾಸ್‌ ಸಿಲಿಂಡರ್‌ ಸ್ಪೋಟ: ಮನೆಗೆ ಹಾನಿ

ಉಡುಪಿ: ಪಾರ್ಟಿ ನಡೆಯುತ್ತಿದ್ದ ವೇಳೆ ಗ್ಯಾ ಸ್‌ ಸಿಲಿಂಡರ್‌ ಸ್ಪೋಟಗೊಂಡ ಘಟನೆ ಉಡುಪಿಯ ಕಲ್ಸಂಕ ಸಮೀಪದ ಬಡಗುಪೇಟೆಯ ಆದಿತ್ಯ ಟವರ್‌ನಲ್ಲಿ ಸಂಭವಿಸಿದೆ. ಈ ಫ್ಲಾಟ್‌ನ ಎರಡನೇ ಮಹಡಿಯ…

ಪುತ್ತೂರು: ಭಾರೀಗಾತ್ರದ ಹೆಬ್ಬಾವನ್ನೇ ಹಿಡಿದ ಗಟ್ಟಿಗಿತ್ತಿ – ವೀಡಿಯೋ ವೈರಲ್

ಪುತ್ತೂರು: ಭಾರೀ ಗಾತ್ರದ ಹೆಬ್ಬಾವೊಂದನ್ನು ಮಹಿಳೆಯೊಬ್ಬರು ಹಿಡಿದು ಗೋಣಿಗೆ ತುಂಬಿಸಿ ಕಾಡಿಗೆ ಬಿಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು-ಸುಳ್ಯದ ಗಡಿಪ್ರದೇಶದಲ್ಲಿ ನಡೆದಿದೆ. ಈಕೆಯ ಹಾವು ಹಿಡಿದ…

ಕೇಂದ್ರ ಸರಕಾರದ ಯೋಜನೆಯ ಸಾಲಗಳಿಗೆ ಯಾವುದೇ ವಿಳಂಬ ಸಲ್ಲ: ಕೋಟ

ನ್ಯೂಸ್‌ರೇʼಸ್‌ ಡಾಟ್‌ ಇನ್‌ ವರದಿ ಕೇಂದ್ರ ಸರಕಾರದ ಯೋಜನೆಗಳಾದ ವಿಶ್ವಕರ್ಮ, ಸ್ವನಿಧಿ, ಮುದ್ರಾ ಯೋಜನೆ, ಸ್ಟಾರ್ಟ್‌ಅಪ್‌ ಮೊದಲಾದ ಯೋಜನೆಗಳಿಗೆ ಸಂಬಂಧಿಸಿದಂತೆ ಸಾಲ ನೀಡಲು ಯಾವುದೇ ವಿಳಂಬ ಮಾಡುವುದು…

ಮಂಗಳೂರು: ಎಂಡಿಎಂಎ ಮಾದಕದ್ರವ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಅಂದರ್

ಮಂಗಳೂರು: ನಗರದ ಹೊರವಲಯದ ಪೆರ್ಮುದೆ ಪಂಚಾಯತ್ ಕ್ರಾಸ್‌ ಬಳಿ ಎಂಡಿಎಂಎ ಮಾದಕದ್ರವ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಜ್ಪೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ 62ನೇ ತೋಕೂರು ಗ್ರಾಮದ…

ಸಹಕಾರಿ ಧುರೀಣ ಕೆ. ತಿಮ್ಮಪ್ಪ ಹೆಗ್ಡೆ ಇರ್ಮಾಡಿ ಇನ್ನಿಲ್ಲ.

[cmsmasters_row][cmsmasters_column data_width=”1/1″][cmsmasters_text] ಬ್ರಹ್ಮಾವರ: ಇಲ್ಲಿನ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕನ ಅಧ್ಯಕ್ಷ ಇರ್ಮಾಡಿ ಕೆ. ತಿಮ್ಮಪ್ಪ ಹೆಗ್ಡೆ ̇(80) ಅಲ್ಪಕಾಲದ ಅಸೌಖ್ಯದಿಂದ‌ ಭಾನುವಾರ ನಿಧನ ಹೊಂದಿದರು.…

ಮಠ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ

ಬೆಂಗಳೂರು: ಸ್ಯಾಂಡಲ್‌ವುಡ್‌ ಖ್ಯಾತ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಮನೆಯ ಅಪಾರ್ಟಮೆಂಟ್‌ನಲ್ಲಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ ಟಾಟಾ ನ್ಯೂ ಹೆವೆನ್ಯೂ ಅಪಾರ್ಟಮೆಂಟ್‌ನ…

ಕಾಳಿಂಗ ಸರ್ಪದ ಮಲೆನಾಡಿನ ಪ್ರಬೇದಕ್ಕೆ ಕನ್ನಡದ ಹೆಸರು

[cmsmasters_row][cmsmasters_column data_width=”1/1″][cmsmasters_text] ಆಗುಂಬೆ: ಮಲೆನಾಡಿನ ಆಗುಂಬೆ ಮೊದಲಾದ ಪರಿಸರದಲ್ಲಿ ಕಂಡು ಬರುವ ಕಾಳಿಂಗ ಸರ್ಪಗಳಿಗೆ ಇನ್ನು ಮುಂದೆ ಓಫಿಯೋಫಾಗಸ್ ಕಾಳಿಂಗ ಎಂಬ ವೈಜ್ಞಾನಿಕ ಹೆಸರನ್ನು ನೀಡಲಾಗಿದೆ. ಕಾಳಿಂಗ…

ನಿಂತಿದ್ದ ಲಾರಿಗೆ ಟೂರಿಸ್ಟ್‌ ಬಸ್‌ ಢಿಕ್ಕಿ: ಹಲವರು ಗಂಭೀರ

ಕಟಪಾಡಿ: ನಿಂತಿದ್ದ ಲಾರಿಗೆ ಟೂರಿಸ್ಟ್‌ ವಾಹನ ಢಿಕ್ಕಿ ಹೊಡೆದ ಪರಿಣಾಮ ಹಲವು ಗಂಭೀರ ಗಾಯಗೊಂಡ ಘಟನೆ ಉದ್ಯಾವರ ಪೆಟ್ರೋಲ್‌ ಬಂಕ್‌ ಬಳಿ ರಾ.ಹೆ. 66ರಲ್ಲಿ ಭಾನುವಾರ ಬೆಳಗ್ಗೆ…
error: Content is protected !!