Breaking News

ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಪ್ರಕರಣ: ಕೇರಳ ಸರಕಾರದ ಮೌನಕ್ಕೆ ಕಟೀಲ್‌ ಕಿಡಿ

ಮಂಗಳೂರು: ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಸ್ವಾಮಿಗಳ ಕಾರಿನ ಮೇಲೆ ಬೋವಿಕ್ಕಾನ ಬಳಿ ನಡೆದ ದಾಳಿಯ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಮಾಜಿ ಸಂಸದ ನಳಿನ್…

ಐರೋಡಿ: ಮಾನಸಿಕ ಖಿನ್ನತೆಯಿಂದ ವ್ಯಕ್ತಿ ಆತ್ಮಹತ್ಯೆ

ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಯೊಬ್ಬರು ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಐರೋಡಿ ಗ್ರಾಮದ ಹುಣ್ಸೆಬೆಟ್ಟಿನಲ್ಲಿ ಬುಧವಾರ ಸಂಭವಿಸಿದೆ.ಐರೋಡಿ ಗ್ರಾಮಪಂಚಾಯತ್‌ ಹಿಂದಿನ ರಸ್ತೆಯಲ್ಲಿರುವ ಹುಣ್ಸೆಬೆಟ್ಟು ನಿವಾಸಿ ಕೃಷ್ಣ ಪೂಜಾರಿ(48)…

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಬಿಜೆಪಿ ಪ್ರತಿಭಟನೆ

ಉಡುಪಿ: ರಾಜ್ಯದಲ್ಲಿ ವಕ್ಫ ವಿವಾದ ತಾರಕ್ಕೇರಿದ್ದು, ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಬಿಜೆಪಿ ಪ್ರತಿಭಟನೆ ನಡೆಸಿತು.ಜಿಲ್ಲಾಧ್ಯಕ್ಷ ಕಿಶೋರ್‌ ಕುಮಾರ್‌ ಮತ್ತು ಶಾಸಕ ಯಶಪಾಲ್‌ ನೇತೃತ್ವದಲ್ಲಿ…

ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಸರಣಿ ಅಪಘಾತ

ಉಡುಪಿ: ಕುಡಿದ ಮತ್ತಿನಲ್ಲಿ ಕಾರನ್ನು ಚಲಾಯಿಸಿ ಸರಣಿ ಅಪಘಾತ ನಡೆಸಿದ ಇಬ್ಬರು ಯುವಕರು ಈಗ ಪಡುಬಿದ್ರಿ ಪೊಲೀಸರ ಅತಿಥಿಯಾಗಿದ್ದಾರೆ.ಕೇರಳ ಮೂಲದ ಧೀರಜ್‌ ಮತ್ತು ಗೌತಮ್‌ ತಿರುಗಾಟಕ್ಕೆಂದು ಉಡುಪಿಗೆ…

ಖಾಸಗಿ ಬಸ್‌ಗಳಿಗೆ ಇನ್ನು ಬಾಗಿಲು ಕಡ್ಡಾಯ

ಮಂಗಳೂರು: ನಗರದಲ್ಲಿ ಓಡಾಟ ನಡೆಸುವ ಸಿಟಿ ಬಸ್‌ಗಳನ್ನು ಹೊರತುಪಡಿಸಿ ಎಕ್ಸ್‌ಪ್ರೆಸ್, ಕಾಂಟ್ರಾಕ್ಟ್ ಕ್ಯಾರೇಜ್, ಸರ್ವಿಸ್ ಬಸ್‌ಗಳಿಗೆ ಕಡ್ಡಾಯವಾಗಿ ಬಾಗಿಲು ಅಳವಡಿಸಿ ಚಲಾಯಿಸಬೇಕೆಂದು ಮಂಗಳವಾರ ನಡೆದ ಪ್ರಾದೇಶಿಕ ಸಾರಿಗೆ…

ತಾಯಿಂದ ಬೇರ್ಪಟ್ಟ ಚಿರತೆ ಮರಿಯ ರಕ್ಷಣೆ

ನಿಟ್ಟೆ: ತಾಯಿಂದ ಬೇರ್ಪಟ್ಟ ಚಿರತೆ ಮರಿಯೊಂದು ಇಲ್ಲಿನ ದೇವಸ್ಥಾನದ ಬಳಿ ಅಡಗಿ ಕುಳಿತಿದ್ದು, ಅರಣ್ಯ ಇಲಾಖೆಯಿಂದ ರಕ್ಷಿಸಲಾಗಿದೆ.ನಿಟ್ಟೆ ಸಮೀಪದ ಕಲ್ಯ ಗ್ರಾಮದ ಗುಳಿಗ ದೈವದ ಗುಡಿಯಲ್ಲಿ ಚಿರತೆಮರಿ…

ತೆಂಗಿನ ಮರದಿಂದ ಬಿದ್ದು ಗೇಟಿನ ಸರಳಿಗೆ ಸಿಲುಕಿದ ಕಾಲು: ಗಾಯಾಳುವಿನ ರಕ್ಷಣೆ

ಉಡುಪಿ: ತೆಂಗಿನ ಕಾಯಿ ಕೀಳಲೆಂದು ಬಂದ ವ್ಯಕ್ತಿಯೋರ್ವ ಮರದಿಂದ ಬಿದ್ದ ಪರಿಣಾಮ ನೇರವಾಗಿ ಗೇಟಿನ ಸರಳಿಗೆ ಸಿಲುಕಿದ ಘಟನೆ ಉಡುಪಿಯ ಲಕ್ಷ್ಮೀಂದ್ರನಗರದಲ್ಲಿ ಸಂಭವಿಸಿದೆ. ಮಂಜೇಗೌ(36) ತೆಂಗಿನಕಾಯಿ ಕೀಳಲೆಂದು…

ಸ್ಕೂಟರ್ ಮೇಲೆ ಮರ ಬಿದ್ದ ಪ್ರಕರಣ: 3ದಿನವಾದರೂ ಕೋಳಿ ಸ್ಥಳದಲ್ಲಿಯೇ ಬಾಕಿ

ಕಡಬ: ಇಲ್ಲಿನ ಕೋಡಿಂಬಾಳ ಸಮೀಪ ಸಂಚಾರದಲ್ಲಿದ್ದ ಸ್ಕೂಟರ್ ಮೇಲೆಯೇ ಮರಬಿದ್ದು ಸವಾರ ಎಡಮಂಗಲ ಗ್ರಾಮದ ದೇವಸ್ಯ ನಿವಾಸಿ ಸೀತಾರಾಮರವರು ಮೃತಪಟ್ಟು 3 ದಿನ ಕಳೆದಿದೆ. ಆದರೆ ಘಟನೆ…

ಅಂಬ್ಯೂಲೆನ್ಸ್‌ಗೆ ಹಣವಿಲ್ಲದೆ ಪರದಾಡುತ್ತಿದ್ದವರಿಗೆ ವಿಶುಶೆಟ್ಟರ ಸಹಕಾರ

ಉಡುಪಿ: ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡ ರೋಗಿಯೋರ್ವರಿಗೆ ಮನೆಗೆ ತೆರಳಲು ಅಂಬ್ಯುಲೆನ್ಸ್‌ ಹಣನೀಡಲಾಗದೆ ಪರದಾಡುತ್ತಿದ್ದರು.ಇದನ್ನು ಕಂಡ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರ ಸಹಾಯಕ್ಕೆ ನಿಂತು ಹಣನೀಡಿ…

ಉಡುಪಿ: ಕನಕಗೋಪುರದ ಮುಂಭಾಗ ಕುಸಿದು ಬಿದ್ದ ಯುವತಿ

ಉಡುಪಿ: ಇಲ್ಲಿನ ಶ್ರೀ ಕೃಷ್ಣಮಠದ ಕನಕಗೋಪುರದ ಮುಂಭಾಗ ಯುವತಿಯೊಬ್ಬಳು ಕುಸಿದು ಬಿದ್ದ ಘಟನೆ ಮಂಗಳವಾರ ಸಂಭವಿಸಿದೆ.ಅಸಹಾಯಕ ಪರಿಸ್ಥಿತಿಯಲ್ಲಿದ್ದ ಆಕೆಯನ್ನು ಪ್ರಾಥಮಿಕ ಚಿಕಿತ್ಸೆ ನೀಡಿ, ಸಮಾಜಸೇವಕ ನಿತ್ಯಾನಂದ ಒಳಕಾಡು…
error: Content is protected !!