ಮಹಾಲಕ್ಷ್ಮೀ ಕೊಆಪರೇಟಿವ್ ಬ್ಯಾಂಕ್ ಅವ್ಯವಹಾರ ಪ್ರಕರಣ: ಆಣೆ ಪ್ರಮಾಣದಿಂದ ಹಿಂದೆ ಸರಿದ ಇತ್ತಂಡಗಳು
ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನ ಅವ್ಯವಹಾರ ಆರೋಪ ಹಿನ್ನೆಲೆ ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಬೇಕಿದ್ದ ಆಣೆ ಪ್ರಮಾಣದಿಂದ ಎರಡು ತಂಡಗಳು ಹಿಂದಕ್ಕೆ ಸರಿದಿವೆ. ಸಂತ್ರಸ್ಥರೊಂದಿಗೆ ಮಾಜಿ…
