• August 23, 2025
  • Last Update August 21, 2025 9:01 pm
  • Australia

Blog

ಅವಿಭಜಿತ ದ.ಕ ಜಿಲ್ಲೆಗಳ ಜನರ ಶಿಸ್ತು ಎಲ್ಲರಿಗೂ ಮಾದರಿ: ಡಾ. ಗುರುರಾಜ್‌ ಖರ್ಜಗಿ

ಬ್ರಹ್ಮಾವರ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಶಿಸ್ತು ಎಲ್ಲರಿಗೂ ಮಾದರಿ ಎಂದು ಅಂತರಾಷ್ಟ್ರೀಯ ಶಿಕ್ಷಣ ತಜ್ಞ ಡಾ. ಗುರುರಾಜ್ ಕರ್ಜಗಿ ಹೇಳಿದರು.ಅವರು ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜನಲ್ಲಿ ನಡೆದ ಸರಕಾರಿ ಒದವಿಪೂರ್ವ ಕಾಲೇಜನ್ನು ಹೆಗ್ಗುಂಜೆ ರಾಜೀವ ಶೆಟ್ಟಿ ಕೆಪಿಸ್ಕೂಲ್್ ಆಗಿ…

Read More

ಪಾದಯಾತ್ರೆಯಲ್ಲಿದ್ದ ಚಾರ್ಮಾಡಿಯ ಮೂಸಾ ಶರೀಫ್ ಟ್ರಕ್ ಡಿಕ್ಕಿಯಾಗಿ ಸಾವು

ಮಂಗಳೂರು: ಅತ್ಯಾಚಾರಿಗಳಿಗೆ ತಕ್ಷಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಮಂಗಳೂರಿನಿಂದ ದೆಹಲಿಗೆ ಪಾದಯಾತ್ರೆ ಮಾಡುತ್ತಿದ್ದ ಐವರು ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭ ಓಮ್ನಿ ಕಾರಿಗೆ ಟ್ರಕ್ ಡಿಕ್ಕಿ ಹೊಡೆದು, ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಗುಜರಾತ್‌ನ ಸೂರತ್‌ನಿಂದ 200 ಕಿ.ಮಿ. ದೂರದಲ್ಲಿ…

Read More

ಡಿ.15ರಿಂದ ಬೆಣ್ಣೆಕುದ್ರು ಜಾತ್ರಾಮಹೋತ್ಸವ

 ಬಾರ್ಕೂರು: ಇತಿಹಾಸ ಪ್ರಸಿದ್ದ ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಡಿ.15ರಿಂದ ಡಿ.19ರವರೆಗೆ ಜರಗಲಿದೆ. ಡಿ.15ರಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದ್ದು, ಸಹಸ್ರಾರು ಭಕ್ತರು ಆಗಮಿಸಲಿದ್ದಾರೆ.ಧಾರ್ಮಿಕ ಕಾರ್ಯಕ್ರಮಗಳುಡಿ.15 ಭಾನುವಾರ ಬೆಳಿಗ್ಗೆ ಗಂಟೆ 7:00…

Read More

MS SILVER WHISPER ಮಂಗಳೂರು ಬಂದರಿಗೆ

ಮಂಗಳೂರು: ನವ ಮಂಗಳೂರು ಬಂದರು ಪ್ರಾಧಿಕಾರವು ಈ ಋತುವಿನ ಮೊದಲ ವಿಹಾರ ನೌಕೆಯಾದ MS SILVER WHISPER ಅನ್ನು ಬರ್ತ್ ನಂ. 4ರಲ್ಲಿ ಸ್ವಾಗತಿಸಿತು. ಈ ಐಷಾರಾಮಿ ಬಹಮಿಯನ್-ಧ್ವಜದ ಹಡಗು ಮುಂಬೈನಿಂದ ಆಗಮಿಸಿದ್ದು, ಇದರಲ್ಲಿ 299 ಪ್ರಯಾಣಿಕರು ಮತ್ತು 296 ಸಿಬ್ಬಂದಿಯಿದ್ದರು.ದ.ಕ.ಜಿಲ್ಲಾಧಿಕಾರಿ…

Read More

ಜೈಲಿನಿಂದ ಬಂದ ನಾಲ್ಕೇ ದಿನಗಳಲ್ಲಿ ಈ ಕಳ್ಳರು ಅಂದರ್

ಮಂಗಳೂರು: ಜೈಲಿನಿಂದ ಹೊರಬಂದ ನಾಲ್ಕೇ ದಿನಗಳಲ್ಲಿ ಎರಡು ಬೈಕ್‌ಗಳನ್ನು ಎಗರಿಸಿ, ಅದೇ ಬೈಕ್‌ನಲ್ಲಿ ಮಹಿಳೆಯರ ಸರಗಳವು ನಡೆಸಿದ ಇಬ್ಬರು ಖತರ್ನಾಕ್ ಖದೀಮರನ್ನು ಸಿಸಿಬಿ ಪೊಲೀಸರು ಕೃತ್ಯ ನಡೆದ 24ಗಂಟೆಗಳೊಳಗೆ ಬಂಧಿಸಿದ್ದಾರೆ.ಸುರತ್ಕಲ್, ಕೃಷ್ಣಾಪುರ,7ನೇ ಬ್ಲಾಕ್ ನಿವಾಸಿ ಹಬೀಬ್ ಹಸನ್(43) ಬಂಟ್ವಾಳ ತಾಲೂಕಿನ ಬಿ.ಮೂಡ…

Read More

ತಾಜ್ ಹೋಟೆಲ್ಸ್‌ನಲ್ಲಿ ಕೇಕ್ ಮಿಕ್ಸಿಂಗ್ ಸಮಾರಂಭಕ್ಕೆ ಮೆರುಗು

ಬೆಂಗಳೂರು: ಕ್ರಿಸ್ಮಸ್ ಹಬ್ಬದ ಸಿಹಿ ಪರಂಪರೆ ಮತ್ತು ಸಂಭ್ರಮವನ್ನು ಹಂಚಿಕೊಳ್ಳಲು ತಾಜ್ ‌ ಹೋಟೆಲ್ಸ್‌ನಲ್ಲಿ ಇಂದು ವೈಭವದ ಕೇಕ್ ಮಿಕ್ಸಿಂಗ್ ಸಮಾರಂಭ ನಡೆಯಿತು. ಈ ಸಮಾರಂಭವು 17ನೇ ಶತಮಾನದಲ್ಲಿ ಯೂರೋಪಿನಲ್ಲಿ ಆರಂಭವಾದ ಕ್ರಿಸ್‌ಮಸ್ ಪರಂಪರೆಯ ಪ್ರಮುಖ ಅಂಶವಾಗಿದ್ದು, ಈ ವರ್ಷದ 120…

Read More

ಡಿ.12- ಗುರುರಾಜ್‌ ಖರ್ಜಗಿ ಬ್ರಹ್ಮಾವರಕ್ಕೆ

ಬ್ರಹ್ಮಾವರ:ಹೆಗ್ಗುಂಜೆ ರಾಜೀವ ಶೆಟ್ಟಿ ಚಾರೀಟೆಬಲ್‌ ಟ್ರಸ್‌ ಇವರಿಂದ ರೂ.೩ಕೋಟ ರೂ ವೆಚ್ಚದಲ್ಲಿ ನಿರ್ಮಿಸಲಾದ ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಕೆಲಸಗಳ ಲೋಕಾರ್ಪಣೆ ಹಾಗೂ ಈ ಕಾಲೇಜನ್ನು ಹೆಗ್ಗುಂಜೆ ರಾಜೀವ ಶೆಟ್ಟಿ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಆಗಿ ನಾಮಕರಣ ಸಮಾರಂಭ ಡಿ.12ರಂದು…

Read More

ಮಾಜಿ ಸಿಎಂ ಎಸ್‌ಎಂ ಕೃಷ್ಣ ಇನ್ನಿಲ್ಲ

ಬೆಂಗಳೂರು: ಮಾಜಿ ಸಿಎಂ  ಎಸ್ಎಂ  ಕೃಷ್ಣ (92) ಬೆಳಗಿನ ಜಾವ  ಸುಮಾರು 2.45ಕ್ಕೆ  ಕೊನೆಯುಸಿರೆಳೆದಿದ್ದಾರೆ.  ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆದು ವಾಪಾಸಾಗಿದ್ದರು. ಇಂದು ಡಿ.10ರ ಬೆಳಗ್ಗೆ  ಸದಾಶಿವನಗರದ ನಿವಾಸದಲ್ಲಿ  ಎಸ್ಎಂ ಕೃಷ್ಣ ನಿಧನರಾಗಿದ್ದಾರೆ.ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರಾಗಿದ್ದ ಅವರು, ರಾಜ್ಯ…

Read More

ಟ್ಯಾಂಕರಿನಿಂದ ಹೈಡ್ರೋಕ್ಲೋರಿಕ್ ಅನಿಲ ಸೋರಿಕೆ

ಮಂಗಳೂರು: ಕಾರವಾರದಿಂದ ಕೊಚ್ಚಿಯತ್ತ ಹೈಡ್ರೋಕ್ಲೋರಿಕ್ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಕೋಟೆಕಾರ್ ಉಚ್ಚಿಲ ಸಮೀಪ ಸೋರಿಕೆಯಾಗಿದ್ದು, ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್ ಹಾಗೂ ಬಿಎಎಸ್ಎಫ್ ತಂಡ ನಿರಂತರ ಕಾರ‍್ಯಾಚರಣೆ ನಡೆಸಿ ಮೂಲಕ ಟ್ಯಾಂಕರಿನಲ್ಲಿದ್ದ 33,000 ಲೀ. ಐಬಿಸಿಯನ್ನು ಬೇರೆ ಟ್ಯಾಂಕರ್‌ಗೆ ವರ್ಗಾಯಿಸಲಾಗುತ್ತಿದೆ.ರಾಷ್ಟ್ರೀಯ ಹೆದ್ದಾರಿ 66ರಲ್ಲಿ…

Read More

ಯೋಗ ನಿದ್ರಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್

ಮಂಗಳೂರು: 40.15ನಿಮಿಷ ಯೋಗ ನಿದ್ರಾಸನ ಮಾಡಿದ ಮಂಗಳೂರಿನ ಏಳನೇ ತರಗತಿ ವಿದ್ಯಾರ್ಥಿನಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆದಿದ್ದಾಳೆ.ಫಳ್ನೀರ್ ಸೈಂಟ್ ಮೇರೀಸ್ ಇಂಗ್ಲೀಷ್ ಹೈಯರ್ ಪ್ರೈಮರಿ ಸ್ಕೂಲ್‌ನಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿರುವ ವೆನ್ಸಿಟಾ ವಿಯಾನಿ ಡಿಸೋಜ ಈ ದಾಖಲೆ…

Read More
error: Content is protected !!