- October 27, 2024
- Harish Kiran
ಇನ್ನು Hundred Cricket ಜಮಾನ!
ಬೆಂಗಳೂರು: ಟೆಸ್ಟ್ ಕ್ರಿಕೆಟ್ ಕುತೂಹಲ ಕಡಿಮೆಯಾಗಿ ಏಕದಿನ ಕ್ರಿಕೆಟ್ ಹುಟ್ಟಿತು, ಏಕದಿನವೂ ದೊಡ್ಡದೆಂದು ಚುಟುಕು ಟಿ20 ಕ್ರಿಕೆಟ್ ಜನ್ಮತಾಳಿತು, ಬಳಿಕ 10 ಓವರ್‌ಗಳ ಕ್ರಿಕೆಟ್ ಈಗ ಜನಪ್ರಿಯ. ಇವುಗಳ ನಡುವೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಹುಟ್ಟು ಹಾಕಿದ 100 ಬಾಲ್ಸ್…
Read More- October 27, 2024
- Harish Kiran
ಕೋಣಗಳ ಬಾಯಲ್ಲಿ ನೊರೆ ಬಾರದೆ ಪೇಟಾದವರ ಬಾಯಲ್ಲಿ ನೊರೆ ಬರುತ್ತದೆಯೇ?: ಶಾಸಕ ಅಶೋಕ್ ರೈ
[cmsmasters_row][cmsmasters_column data_width=”1/1″][cmsmasters_text] ಮಂಗಳೂರು:ಕಳೆದ ಬಾರಿ ಬೆಂಗಳೂರು ಕಂಬಳವನ್ನು 9 ಕೋಟಿ ಖರ್ಚಿನಲ್ಲಿ ಮಾಡಿದ್ದೇವೆ. ಈ ಬಾರಿ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮಾತ್ರ ಕಂಬಳ ಮಾಡುತ್ತೇವೆ ಎಂದು ಬರೆದು ಕೊಟಿದ್ದಾರೆಂದು ಆಕ್ಷೇಪಿಸಿ ಪೇಟಾದವರು ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ನಾವು ಕಂಬಳವನ್ನು ಕರಾವಳಿ…
Read More- October 27, 2024
- Harish Kiran
ಮಂಗಳೂರು: ಅಸೌಖ್ಯದಿಂದ ಕಾಲೇಜು ವಿದ್ಯಾರ್ಥಿನಿ ಮೃತ್ಯು
ಮಂಗಳೂರು: ಕಾಸರಗೋಡು ಜಿಲ್ಲೆಯ ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿ ತ್ವಯಿಬಾ (18) ಎಂಬವರು ಅಸೌಖ್ಯದಿಂದ ಮೃತಪಟ್ಟ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಕಾಸರಗೋಡಿನ ಮುಗು ರೋಡ್ ನಿವಾಸಿ ಮುಹಮ್ಮದ್ – ಪೌಸಿಯ ದಂಪತಿಯ ಪುತ್ರಿಯಾದ ತ್ವಯಿಬಾ…
Read More- October 26, 2024
- Harish Kiran
ಮಂಗಳೂರು: ಮಾದಕದ್ರವ್ಯ ಸೇವನೆ- ನಾಲ್ವರು ಯುವಕರ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ರೆಡ್ ರಾಕ್ ಸಮುದ್ರತೀರದಲ್ಲಿ ಮೂವರು ಯುವಕರು ಹಾಗೂ ನಗರದ ಶ್ರೀನಿವಾಸ ಕಾಲೇಜು ಬಳಿಯ ಸಾರ್ವಜನಿಕ ಸ್ಥಳದಲ್ಲಿ ಓರ್ವ ಯುವಕ ಗಾಂಜಾ ಸೇವನೆ ಮಾಡಿರುವ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.ಅ.23 ರಂದು ರಾತ್ರಿ 9ಗಂಟೆಗೆ ಸುರತ್ಕಲ್ ಸಮೀಪದ…
Read More- October 26, 2024
- Harish Kiran
ಸತೀಶ್ ಸೈಲ್ಗೆ ಜೈಲು ಶಿಕ್ಷೆ: ಯಾವ ಪ್ರಕರಣದಲ್ಲಿ ಎಷ್ಟು ಶಿಕ್ಷೆ? ಇಲ್ಲಿದೆ ವಿವರ
ಬೆಂಗಳೂರು, ಅಕ್ಟೋಬರ್ 26: ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆಯಾಗಿ ಸುಮಾರು 14 ವರ್ಷಗಳ ನಂತರ ಇದೀಗ ತೀರ್ಪು ಹೊರಬಿದ್ದಿದೆ. ಆರು ಪ್ರಕರಣಗಳಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಸೇರಿದಂತೆ ಉಳಿದ ಆರೋಪಿಗಳಿಗೆ ಒಟ್ಟು 7 ವರ್ಷ ಕಠಿಣ ಶಿಕ್ಷೆ ವಿಧಿಸಿ ಬೆಂಗಳೂರಿನ…
Read More