- October 31, 2024
- Harish Kiran
ಬ್ರಹ್ಮಾವರ ತಾಲೂಕಿನ 7 ಮಂದಿಗೆ ರಾಜ್ಯೋತ್ಸವ ಜಿಲ್ಲಾಮಟ್ಟದ ಸನ್ಮಾನ
ಬ್ರಹ್ಮಾವರ ತಾಲೂಕಿನ 7 ಮಂದಿ ಸಾಧಕರಿಗೆ 2024ನೇ ಸಾಲಿನ ಜಿಲ್ಲಾಮಟ್ಟದ ಸನ್ಮಾನಕ್ಕೆ ಆಯ್ಕೆಯಾಗಿದ್ದಾರೆ.ಸಮಾಜಸೇವೆಗೆ ಸಾಲಿಗ್ರಾಮಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆ.ತಾರಾನಾಥ್ ಹೊಳ್ಳ, ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಮಣೂರು ಗ್ರಾಮದ ಶಂಕರ್ ಯು. ಮಂಜೇಶ್ವರ್, ಹಾವಂಜೆಯ ಪ್ರದೀಪ್ ಡಿಎಂ. ಶಿಕ್ಷಣ ಕ್ಷೇತ್ರದ ಸೇವೆಗಾಗಿ, ಕೆಂಜೂರಿನ…
Read More- October 31, 2024
- Harish Kiran
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ 2024ನೇ ಸಾಲಿನ ಜಿಲ್ಲಾಮಟ್ಟದ ಸನ್ಮಾನಕ್ಕೆ ಆಯ್ಕೆ
ಉಡುಪಿ: 25 ವರ್ಷಗಳನ್ನು ಪೂರೈಸಿ ರಜತ ಮಹೋತ್ಸವ ಸಂಭ್ರಮದಲ್ಲಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ರಾಜ್ಯೋತ್ಸವ ಪ್ರಯುಕ್ತ ನಡೆಯುವ 2024ನೇ ಸಾಲಿನ ಉಡುಪಿ ಜಿಲ್ಲಾಮಟ್ಟದ ಸನ್ಮಾನಕ್ಕೆ ಆಯ್ಕೆಯಾಗಿದೆ.ದ.ಕ. ಜಿಲ್ಲೆಯಿಂದ ಪ್ರತ್ಯೇಕಗೊಂಡು 1997ರಲ್ಲಿ ನೂತನ ಉಡುಪಿ ಜಿಲ್ಲೆ ರಚನೆಯಾದ ಹಿನ್ನೆಲೆಯಲ್ಲಿ ಉಡುಪಿ…
Read More- October 31, 2024
- Harish Kiran
ಚಿತ್ತೂರು ಪ್ರಭಾಕರ ಆಚಾರ್ಯರಿಗೆ ರಾಜ್ಯೋತ್ಸವ ಜಿಲ್ಲಾ ಮಟ್ಟದ ಸನ್ಮಾನ
ಉಡುಪಿ: ಪತ್ರಕರ್ತ, ಉಡುಪಿಮಿತ್ರ ಪತ್ರಿಕೆಯ ಸಂಪಾದಕ ಚಿತ್ತೂರು ಪ್ರಭಾಕರ ಆಚಾರ್ಯರಿಗೆ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆಯುವ ಜಿಲ್ಲಾಮಟ್ಟದ ಸನ್ಮಾನಕ್ಕೆ ಆಯ್ಜೆಯಾಗಿದ್ದಾರೆ.ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮೂರು ದಶಕಗಳ ಪ್ರಾಮಾಣಿಕ ಸೇವೆ ಸಲ್ಲಿಸಿ, 25 ವರ್ಷಗಳಿಂದ ಉಡುಪಿ ಮಿತ್ರ ಪತ್ರಿಕೆ ಸಂಪಾದಕರಾಗಿರುವ, ಬ್ರಹ್ಮಾವರ…
Read More- October 31, 2024
- Harish Kiran
ಮುಟ್ಟಿನ ಸಮಸ್ಯೆಗಳಿಗೆ ಆಯುರ್ವೇದದಲ್ಲಿದೆ ಶಾಶ್ವತ ಪರಿಹಾರ
ಇತ್ತಿಚಿನ ಮಹಿಳೆಯರು ಸಾಮಾನ್ಯವಾಗಿ ಎದುರಿಸುತ್ತಿರುವ ಸಮಸ್ಯೆಗಳೆಂದರೆ ಅದು ಮುಟ್ಟಿನ ಸಮಸ್ಯೆ. ಅನಿಯಮಿತ ಋತುಸ್ರಾವ, ಮುಟ್ಟಾಗದೇ ಇರುವುದು, ನಿರಂತರ ಹೊಟ್ಟೆ ಸೆಳೆತ, ಅತೀಯಾದ ರಕ್ತಸ್ರಾವ ಇವೆಲ್ಲವೂ ಇಂದು ಸಾಮಾನ್ಯವಾಗಿರುವ ಮುಟ್ಟಿನ ಸಮಸ್ಯೆಗಳು. ಆಧುನಿಕ ಸಮಾಜದಲ್ಲಿಯೂ ಇದಕ್ಕೆ ಸೂಕ್ತ ಪರಿಹಾರವಿರದ ಗೊಂದಲಮಯ ವಾತಾವರಣವಿದೆಮುಟ್ಟು ಎನ್ನುವುದು…
Read More- October 30, 2024
- Harish Kiran
ಸಮುದ್ರದಲ್ಲಿ ದೋಣಿ ಮುಗುಚಿ ವ್ಯಕ್ತಿ ಸಾವು
ಬೀಜಾಡಿ: ಮಿನಿ ಕೈರಂಪಣಿ ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ದೋಣಿ ಮುಗುಚಿ ಸಾವನ್ನಪ್ಪಿದ ಘಟನೆ ಬೀಜಾಡಿಯ ಚಾತ್ರಬೆಟ್ಟುವಿನಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.ಬೀಜಾಡಿ ನಿವಾಸಿ ಸಂಜೀವ ಮೃತಪಟ್ಟಿದ್ದು, ಬೆಳಗ್ಗೆ ಮಿನಿ ಕೈರಂಪಣಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಸಂದರ್ಭ, ನೀರಿನ ರಭಸಕ್ಕೆ ದೋಣಿ ಮುಗುಚಿ…
Read More- October 30, 2024
- Harish Kiran
ಬಂಟ್ವಾಳ: ಅಪಘಾತದ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು
ಬಂಟ್ವಾಳ: ಬಿ.ಸಿ.ರೋಡಿನ ತಲಪಾಡಿಯಲ್ಲಿ 20 ದಿನಗಳ ಹಿಂದೆ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದ ವ್ಯಕ್ತಿಯೊಬ್ಬರು ಮತ್ತೆ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಕಳ್ಳಿಗೆ ಗ್ರಾಮದ ಕಂಜತ್ತೂರು ನಿವಾಸಿ ಭೋಜ ಮೂಲ್ಯ (62) ಮೃತಪಟ್ಟವರು.ಸುಮಾರು…
Read More- October 30, 2024
- Harish Kiran
ಸಂತೆಕಟ್ಟೆ: ನವೆಂಬರ್ 30ರೊಳಗೆ ಸರ್ವಿಸ್ ರಸ್ತೆಗಳು ಸಂಚಾರಕ್ಕೆ ಮುಕ್ತ
ಉಡುಪಿ: ಸಂತೆಕಟ್ಟೆಯಲ್ಲಿ ನಡೆಯುತ್ತಿರುವ ಓವರ್‌ಪಾಸ್ ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಕಾಮಗಾರಿಗೆ ವೇಗ ನೀಡಬೇಕೆಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.ಬುಧವಾರ ರಜತಾದ್ರಿಯಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಸಂತೆಕಟ್ಟೆಯಲ್ಲಿ ಓವರ್‌ಪಾಸ್ ಕಾಮಗಾರಿಯಿಂದ ಸಂಪೂರ್ಣ…
Read More- October 30, 2024
- Harish Kiran
ಟೋಲ್‌ಗೇಟ್ ವಿನಾಯಿತಿ ವಿಚಾರವನ್ನು ಮುಟ್ಟುವಂತಿಲ್ಲ : ಕೋಟ ಎಚ್ಚರಿಕೆ
ಉಡುಪಿ: ಸಾಸ್ತಾನ ಮತ್ತು ಹೆಜಮಾಡಿ ಟೋಲ್‌ಗಳಲ್ಲಿ ಸ್ಥಳೀಯರಿಗೆ ಇರುವ ವಿನಾಯಿತಿ ತೆರವುಗೊಳಿಸುವದಕ್ಕೆ ಸಾಧ್ಯವಿಲ್ಲ. ಯಥಾ ಸ್ಥಿತಿ ನಿರ್ವಹಣೆ ಮಾಡಿ ಎಂದು ಟೋಲ್ ಅಧಿಕಾರಿಗಳಿಗೆ ಸಂಸದ ಕಡಕ್ ಎಚ್ಚರಿಕೆ ನೀಡಿದರು.ಅವರು ಉಡುಪಿಯ ರಜತಾದ್ರಿಯಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗಳ ಕುರಿತ ಸಭೆಯಲ್ಲಿ ಪ್ರತಿ…
Read More- October 29, 2024
- Harish Kiran
ಶಾಲೆಯೊಳಗೆ ಏಕಾಏಕಿ ನುಗ್ಗಿದ ರಿಕ್ಷಾ: ವಿದ್ಯಾರ್ಥಿಗೆ ಗಾಯ
ಪಡುಬಿದ್ರಿ: ಆಟೋ ರಿಕ್ಷಾ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಅದಮಾರು ಪೂರ್ಣಪ್ರಜ್ಞಾ ಶಾಲಾ ಆಂಗ್ಲ ಮಾಧ್ಯಮ ವಿಭಾಗದ ಒಂದನೇ ತರಗತಿ ವಿದ್ಯಾರ್ಥಿಗೆ ರಿಕ್ಷಾ ಡಿಕ್ಕಿಹೊಡೆದ ಪರಿಣಾಮ ಎರಡೂ ಕಾಲಿಗೂ ಗಂಭೀರ ಗಾಯಗಳಾದ ಘಟನೆ ಶಾಲಾ ಆವರಣದಲ್ಲೇ ಸಂಭವಿಸಿದೆ. ಗಾಯಗೊಂಡ ಬಾಲಕ ಎರ್ಮಾಳು ಬರ್ಪಣಿ…
Read More