ಉಡುಪಿ: ಆರೆಸ್ಸಸ್ ನ್ನು ತಾಲಿಬಾನ್ ಗೆ ಹೋಲಿಸಿದ ಪ್ರಿಯಾಂಕಾ ಖರ್ಗೆ ದೇಶದ್ರೋಹಿ:ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಆರೆಸ್ಸಸ್ ಗೆ 100 ವರ್ಷಗಳು ತುಂಬಿದ ಹಿನ್ನಲೆಯಲ್ಲಿ ದೇಶಾದ್ಯಂತ ಪತಸಂಚಲನ ನಡೆಯುತ್ತಿದ್ದು ದೇಶಭಕ್ತ ಸಾರ್ವಜನಿಕರು ಪ್ರತೀ ತಾಲೂಕಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು ಇದನ್ನ ಸಹಿಸಲಾಗದ ಕಾಂಗ್ರೆಸ್ ನಾಯಕ ಸಚಿವ ಪ್ರಿಯಾಂಕಾ ಖರ್ಗೆ ತಾಲಿಬಾನ್ ಸಂಘನೆಗೆ ಹೋಲಿಸಿರುವುದು ಬಿಜೆಪಿ ಯುವಮೋರ್ಚಾ ಖಂಡಿಸುತ್ತದೆ ಮತ್ತು ದೇಶಾದ್ಯಂತ ಸೇವೆಯ ಮೂಲಕ ಮನೆಮಾತಾಗಿರುವ ದೇಶದ ಅತಿದೊಡ್ಡ ದೇಶಭಕ್ತ ಸಂಘಟನೆಯನ್ನು ನಿಷೇಧ ಮಾಡುತ್ತೇವೆ ಎನ್ನುವ ಭ್ರಮೆಯಲ್ಲಿರುವ ಸಚಿವ ಪ್ರಿಯಾಂಕಾ ಖರ್ಗೆ ಒಬ್ಬ ದ್ರೇಶದ್ರೋಹಿ ಎಂದರು
- October 13, 2025
0
744
Less than a minute
You can share this post!
administrator

